Thursday, June 4, 2026
Homeತಾಜಾ ಸುದ್ದಿರಾಜ್ಯಗಳ ಜೊತೆ ಕೇಂದ್ರ ವಿಡಿಯೋ ಸಂವಾದ: ಮೋದಿ ಸರ್ಕಾರದ ವಿರುದ್ಧ ದೀದಿ ಕಿಡಿ

ರಾಜ್ಯಗಳ ಜೊತೆ ಕೇಂದ್ರ ವಿಡಿಯೋ ಸಂವಾದ: ಮೋದಿ ಸರ್ಕಾರದ ವಿರುದ್ಧ ದೀದಿ ಕಿಡಿ

- Advertisement -
- Advertisement -

ನವ ದೆಹಲಿ : ದೇಶಾದ್ಯಂತ ಮಾರಕ ಕೋವಿಡ್ 19 ಲಾಕ್ ಡೌನ್ 3 ಜಾರಿಯಲ್ಲಿರುವ ಹಿನ್ನಿಲೆಯಲ್ಲಿ ಇಂದು ದೇಶದ ಪ್ರಧಾನಿ ಮೋದಿ , ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಈ ಸಮಯದಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ , ಮಾರಕ ಕೊರೊನ ಕಾರಣ ಮುಂದಿಟ್ಟುಕೊಂಡು ಕೇಂದ್ರ ರಾಜ್ಯಗಳ ಜೊತೆ ರಾಜಕೀಯ ಚೆಲ್ಲಾಟವಾಡಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
ತನ್ನ ಮಾತಿನ ಕೊನೆಯಲ್ಲಿ ,ಈ ದೇಶದ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಿ ಎಂದು ದೀದಿ ಪ್ರಧಾನಿ ಮೋದಿಗೆ ಸೂಚಿಸಿದರು ಎಂದು ವರದಿಯಾಗಿದೆ

- Advertisement -

Latest News

error: Content is protected !!