Thursday, May 16, 2024
Homeತಾಜಾ ಸುದ್ದಿಧರ್ಮಸ್ಥಳದ ಮುದ್ದು ಆನೆ ಮರಿ ಈಗ ಹೇಗಿದೆ ಗೊತ್ತಾ?

ಧರ್ಮಸ್ಥಳದ ಮುದ್ದು ಆನೆ ಮರಿ ಈಗ ಹೇಗಿದೆ ಗೊತ್ತಾ?

spot_img
- Advertisement -
- Advertisement -

ಧರ್ಮಸ್ಥಳ  : ಮೊನ್ನೆ  ಜುಲೈ 1 ರಂದು ಧರ್ಮಸ್ಥಳ ದೇಗುಲಕ್ಕೆ ಮುದ್ದಾದ ಅತಿಥಿಯೊಬ್ಬರ ಆಗಮನವಾಗಿತ್ತು. ದೇವಸ್ಥಾನದ ಆನೆ ಲಕ್ಷ್ಮೀ ಮುದ್ದಾದ ಹೆಣ್ಣು ಮರಿಯೊಂದಕ್ಕೆ ಜನ್ಮ ನೀಡಿದ್ದಳು. ಮುದ್ದಾದ ಮರಿಯ ಆಗಮನದಿಂದಾಗಿ ಇದೀಗ  ದೇಗುಲದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

ಈ ಮುದ್ದು ಕಂದಮ್ಮನ ಚಟುವಟಿಕೆಗಳನ್ನು ನೋಡೋದೇ ಕಣ್ಣಿಗೊಂದು ಹಬ್ಬವಾಗಿದೆ. ದೇಗುಲ ಸಿಬ್ಬಂದಿ ಈ ಮುದ್ದು ಮರಿಯ ಆಟಗಳನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ.

ಧರ್ಮಸ್ಥಳದ ಮುದ್ದು ಆನೆ ಮರಿ ಈಗ ಹೇಗಿದೆ ಗೊತ್ತಾ?#Dharmasthala #Elephant Sri Dharmasthala Manjunatha Temple

Posted by Maha Xpress on Sunday, 19 July 2020

- Advertisement -
spot_img

Latest News

error: Content is protected !!