Tuesday, June 23, 2026
Homeತಾಜಾ ಸುದ್ದಿದೆಹಲಿ ನಮಗೆ ದೇವಸ್ಥಾನ ಇದ್ದಂತೆ, ದೆಹಲಿ ನಮಗೆ ಮಾರ್ಗದರ್ಶನ ಮಾಡುತ್ತೆ, ಅದಕ್ಕೆ ದೆಹಲಿಗೆ ಹೋಗಬಹುದು: ಡಿ...

ದೆಹಲಿ ನಮಗೆ ದೇವಸ್ಥಾನ ಇದ್ದಂತೆ, ದೆಹಲಿ ನಮಗೆ ಮಾರ್ಗದರ್ಶನ ಮಾಡುತ್ತೆ, ಅದಕ್ಕೆ ದೆಹಲಿಗೆ ಹೋಗಬಹುದು: ಡಿ ಕೆ ಶಿವಕುಮಾರ್ ಹೇಳಿಕೆ

- Advertisement -
- Advertisement -

 ಬೆಂಗಳೂರು; ದೆಹಲಿ ನಮಗೆ ದೇವಸ್ಥಾನ ಇದ್ದಂತೆ, ದೆಹಲಿ ನಮಗೆ ಮಾರ್ಗದರ್ಶನ ಮಾಡುತ್ತೆ, ಅದಕ್ಕೆ ದೆಹಲಿಗೆ ಹೋಗಬಹುದು: ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ದೆಹಲಿಯಲ್ಲಿ ಸಾಕಷ್ಟು ಕೆಲಸ ಇದೆ. ಯಾವಾಗ ದೆಹಲಿಗೆ ಹೋಗುತ್ತೇವೆ, ಆವಾಗ ಹೈಕಮಾಂಡ್ ಭೇಟಿ ಆಗ್ತೇವೆ. ಕಾಂಗ್ರೆಸ್ ನನ್ನ ಸಮುದಾಯ. ಒಂದು ಸಮುದಾಯದಲ್ಲಿ ಹುಟ್ಟಿರಬಹುದು. ಒಕ್ಕಲಿಗರು ಕೂಡ ಹಿಂದುಳಿದ ಸಮುದಾಯ. ದೆಹಲಿ ನಮಗೆ ದೇವಸ್ಥಾನ ಇದ್ದಂತೆ. ದೆಹಲಿ ನಮಗೆ ಮಾರ್ಗದರ್ಶನ ಮಾಡುತ್ತೆ. ದೆಹಲಿಯಲ್ಲಿ ನನಗೆ ಸಾಕಷ್ಟು ಕೆಲಸ ಇದೆ ಎಂದಿದ್ದಾರೆ.

ದೆಹಲಿಗೆ ಹೊಗ್ತೇನೆ, ದೆಹಲಿಯಲ್ಲಿ ನಮ್ಮ ಟೆಂಪಲ್ ಇದೆ. ರಾಜ್ಯದ ಮೆಕ್ಕೆಜೋಳ ವಿಚಾರವಾಗಿ ಚರ್ಚೆಗೂ ಹೋಗ್ತೇನೆ. ಪಾರ್ಲಿಮೆಂಟ್ ಸೆಷನ್ ಆರಂಭ ಆಗ್ಲಿಕ್ಕಿದೆ . ಸಂಸದರಿಗೆ ಜವಾಬ್ದಾರಿ ವಹಿಸಬೇಕಿದೆ. ಸಿಎಂ ,ಡಿಸಿಎಂ ನಾವು ದೆಹಲಿಗೆ ಹೋಗ್ತೇವೆ. ದೆಹಲಿತೆ ಖಂಡಿತ ಹೊಗುತ್ತೇನೆ. ಪಾರ್ಟಿ ಲೀಡರ್ಸ್‌ ಕರೆದಾಗ ಖಂಡಿತ ಹೋಗುತ್ತೇನೆ. ನಾನು ಸಿಎಂ ಹೋಗ್ತೇವೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!