Thursday, June 4, 2026
Homeಮನರಂಜನೆಕುತೂಹಲ ಮೂಡಿಸಿದ ಛಾಲೆಂಜಿಂಗ್ ಸ್ಟಾರ್ ದರ್ಶನ್ ಫೇಸ್ ಬುಕ್ ಪೋಸ್ಟ್

ಕುತೂಹಲ ಮೂಡಿಸಿದ ಛಾಲೆಂಜಿಂಗ್ ಸ್ಟಾರ್ ದರ್ಶನ್ ಫೇಸ್ ಬುಕ್ ಪೋಸ್ಟ್

- Advertisement -
- Advertisement -

ಬೆಂಗಳೂರು; ಮೊನ್ನೆ 6 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಿಚ್ಚ ಸುದೀಪ್ ಹಾಗೂ ಡಿ ಬಾಸ್ ದರ್ಶನ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಸುಮಲತಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ತಮ್ಮ ಪತ್ನಿಯರೊಂದಿಗೆ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಇಂದು ಡಿ ಬಾಸ್ ದರ್ಶನ್ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ.

ತಾವು ಜೋಡೆತ್ತುಗಳೊಂದಿಗೆ ನಿಂತಿರುವ ಫೋಟೋ ಶೇರ್ ಮಾಡಿರುವ ದರ್ಶನ್ ಅದಕ್ಕೆ ಕಾಲಾಯ ತಸ್ಮಯ್ ನಮಃ ಅಂತಾ ಕ್ಯಾಪ್ಶನ್ ಕೊಟ್ಟಿದ್ದಾರೆ.ಇದನ್ನು ನೋಡಿದ ಅಭಿಮಾನಿಗಳ ಜೋಡೆತ್ತು ಅಂದರೆ ದರ್ಶನ್ ಹಾಗೂ ಕಿಚ್ಚ ಸುದೀಪ್. ಇವರಿಬ್ಬರು ಜೊತೆಯಾಗಿ ಸಿನಿಮಾ ಮಾಡುತ್ತಾರಾ ಹಾಗಾದ್ರೆ ಅಂತಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಇಬ್ಬರು ಸ್ಟಾರ್ ಗಳೇ ಉತ್ತರ ನೀಡ್ಬೇಕಿದೆ.

- Advertisement -

Latest News

error: Content is protected !!