Saturday, May 4, 2024
Homeಉತ್ತರ ಕನ್ನಡಕಾರವಾರದಲ್ಲಿ ಪತ್ತೆಯಾಯ್ತು 1 ಕೆ  ಜಿ ತೂಕದ ಬೃಹತ್ ಬಂಗುಡೆ

ಕಾರವಾರದಲ್ಲಿ ಪತ್ತೆಯಾಯ್ತು 1 ಕೆ  ಜಿ ತೂಕದ ಬೃಹತ್ ಬಂಗುಡೆ

spot_img
- Advertisement -
- Advertisement -

ಕಾರವಾರದಲ್ಲಿ ಅತೀ ದೊಡ್ಡ ಬಂಗುಡೆ ಪತ್ತೆಯಾಗಿದೆ. 48 ಸೆಂಟಿ ಮೀಟರ್ ಉದ್ದದ ಬಂಗಡೆ ಮೀನುಗಾರರ ಬಲೆಗೆ ಬಿದ್ದಿದೆ.ಈ ಬಂಗುಡೆ ಈ ಹಿಂದೆ ಸಿಕ್ಕ ಬಂಗುಡೆಗಳ ಈ ದಾಖಲೆ ಮುರಿದು, ಹೊಸ ದಾಖಲೆ‌ ಸೃಷ್ಟಿಸಿದೆ.

ನವೀನ್ ಹರಿಕಂತ್ರ ಎಂಬುವವರರಿಗೆ ಈ ಬಂಗುಡೆ ಸಿಕ್ಕಿದೆ. ಅದನ್ನು ಕಡಲಜೀವಶಾಸ್ತ್ರ ವಿಭಾಗದ ಶಿವಕುಮಾರ್ ಹರಗಿ ಎಂಬ ಉಪನ್ಯಾಸಕರಿಗೆ ನೀಡಲಾಗಿದೆ. ಅವರು ಈ ದೊಡ್ಡ ಬಂಗುಡೆ ರಕ್ಷಿಸಿ ಇಡುವುದಾಗಿ ತಿಳಿಸಿದ್ದಾರೆ. ಈ ಬಂಗಡೆ 19 ಇಂಚು ಉದ್ದ, 4.5 ಇಂಚು ಅಗಲ ಇದೆ. ತೂಕ ಒಂದು ಕೆಜಿ ಯಷ್ಟಿದೆ. ಕಾರವಾರದಲ್ಲಿ ಸಿಕ್ಕ ಅತೀ ದೊಡ್ಡ ಬಂಗಡೆ ಮೀನು ಎನಿಸಿ ದಾಖಲೆ ಬರೆದಿದೆ.

- Advertisement -
spot_img

Latest News

error: Content is protected !!