Sunday, April 28, 2024
Homeಜ್ಯೋತಿಷ್ಯಭಾನುವಾರದ ರಾಶಿ ಫಲ: ಈ ದಿನ ಯಾವ ರಾಶಿಗೆ ಹೇಗಿದೆ?

ಭಾನುವಾರದ ರಾಶಿ ಫಲ: ಈ ದಿನ ಯಾವ ರಾಶಿಗೆ ಹೇಗಿದೆ?

spot_img
- Advertisement -
- Advertisement -

ಮೇಷ: ಶಾಂತಚಿತ್ತರಾಗಿ ಕೆಲಸ ನಿರ್ವಹಿಸಿ, ಹೊಸ ವ್ಯಾಪಾರ, ಉದ್ಯೋಗದ ಅವಕಾಶ, ಆರೋಗ್ಯದಲ್ಲಿ ಏರುಪೇರು

ವೃಷಭ: ಅಕಾಲಿಕ ಒತ್ತಡಗಳಿಂದ ಕಾರ್ಯಹಾನಿ. ಉನ್ನತ ಅಧಿಕಾರಿಗಳಿಂದ ತೊಂದರೆ,  ವಿವಾಹ ಯೋಗ, ಸ್ನೇಹಿತರಿಂದ ನಂಬಿಕೆ ದ್ರೋಹ.

ಮಿಥುನ: ಆತ್ಮೀಯರೊಂದಿಗೆ ಮನಸ್ತಾಪ, ವ್ಯಾಪಾರದಲ್ಲಿ  ಮೋಸ ಹೋಗುವ ಸಾಧ್ಯತೆ, ಮನೆಯಲ್ಲಿ ನೆಮ್ಮದಿ, ದೂರ ಪ್ರಯಾಣ.

ಕಟಕ:  ದಾಯಾದಿ ಕಲಹ, ಹಿರಿಯರಿಂದ ಕಿರಿಕಿರಿ, ಉದ್ಯೋಗದಲ್ಲಿ ಪ್ರಗತಿ, ಅನಿರೀಕ್ಷಿತ ಧನಲಾಭ

ಸಿಂಹ: ಅಧಿಕ ಖರ್ಚು, ಸಂಗಾತಿಯಿಂದ ನೆಮ್ಮದಿ, ಉನ್ನತಾಧಿಕಾರಿಗಳಿಂದ ಪ್ರಶಂಸೆ, ವ್ಯಾಪಾರದಲ್ಲಿ ಅಭಿವೃದ್ಧಿ

ಕನ್ಯಾ: ಆರ್ಥಿಕ ಸಂಕಷ್ಟಗಳು ದೂರ, ಕಲೆಯಲ್ಲಿ ಆಸಕ್ತಿ, ದಾಂಪತ್ಯ ಕಲಹ, ದೂರ ಪ್ರಯಾಣ

ತುಲಾ: ಕುಟುಂಬದಲ್ಲಿ ಮನಸ್ತಾಪ, ಅಧಿಕ ಖರ್ಚು, ಮಾನಸಿಕ  ಕಿರಿಕಿರಿ, ದೇವತಾ ಕಾರ್ಯಗಳಲ್ಲಿ ಭಾಗಿ

ವೃಶ್ಚಿಕ:  ಉನ್ನತ ಅಧಿಕಾರಿಗಳಿಂದ ತೊಂದರೆ, ಹೆತ್ತವರಿಗೆ ನೆಮ್ಮದಿ, ಶುಭ ಸುದ್ದಿ, ಸಂಗಾತಿಯಿಂದ ನೆಮ್ಮದಿ

ಧನು: ಅನಿರೀಕ್ಷಿತ ಸಂಚಾರ, ಅಧಿಕ ಖರ್ಚು, ಸ್ನೇಹಿತರಿಂದ ಖುಷಿ, ಉದ್ಯೋಗದಲ್ಲಿ ಬಡ್ತಿ

ಮಕರ: ನಿಧಾನವಾಗಿ ಕಾರ್ಯಸಿದ್ಧಿ, ಮಕ್ಕಳಲ್ಲಿ ಹೊಸಹುರುಪು ,  ವ್ಯಾಪಾರಿಗಳಿಗೆ ಮಧ್ಯಮಫಲ,  ಆರೋಗ್ಯದಲ್ಲಿ ಪ್ರಗತಿ

ಕುಂಭ:  ಅನಾರೋಗ್ಯ ಕಾಡುವುದು, ವ್ಯರ್ಥ ಅಲೆದಾಟ, ತಾಯಿಯಿಂದ ನೆಮ್ಮದಿ, ವಿದ್ಯಾಭ್ಯಾಸದಲ್ಲಿ ಪ್ರಗತಿ

ಮೀನ: ವಿದೇಶ ಪ್ರಯಾಣ ಯೋಗ, ಪ್ರೇಮ ವಿಚಾರದಲ್ಲಿ ಜಯ, ವ್ಯಾಪಾರದಲ್ಲಿ ಪ್ರಗತಿ, ಮಾನಸಿಕ ಶಾಂತಿ

- Advertisement -
spot_img

Latest News

error: Content is protected !!