Monday, May 6, 2024
Homeಜ್ಯೋತಿಷ್ಯಶುಭ ಶುಕ್ರವಾರದ ರಾಶಿ ಭವಿಷ್ಯ:ಈ ದಿನ ಯಾರಿಗೆ ಒಲಿಯಲಿದ್ದಾಳೆ ಲಕ್ಷ್ಮೀ?

ಶುಭ ಶುಕ್ರವಾರದ ರಾಶಿ ಭವಿಷ್ಯ:ಈ ದಿನ ಯಾರಿಗೆ ಒಲಿಯಲಿದ್ದಾಳೆ ಲಕ್ಷ್ಮೀ?

spot_img
- Advertisement -
- Advertisement -

ಮೇಷ: ಮಕ್ಕಳಿಂದ ನೆಮ್ಮದಿ, ಸಾಮಾಜಿಕ ಗೌರವ ಹೆಚ್ಚುತ್ತದೆ,  ಆರೋಗ್ಯದಲ್ಲಿ ಕೊಂಚ ಏರುಪೇರು, ವ್ಯಾಪಾರದಲ್ಲಿ ನಷ್ಟ

ವೃಷಭ: ಕೆಲಸ ಕಾರ್ಯಗಳಲ್ಲಿ ಜಯ, ಉದ್ಯೋಗದಲ್ಲಿ ಪ್ರಗತಿ, ಮನೆಯಲ್ಲಿ ಕಿರಿ ಕಿರಿ, ಶುಭ ಸುದ್ದಿ ಕೇಳುವಿರಿ.

ಮಿಥುನ: ದೂರ ಪ್ರಯಾಣ, ಕಾರ್ಯಗಳಲ್ಲಿ ಜಯ, ತಂದೆಯಿಂದ ಅನುಕೂಲ, ಸಂಸಾರದಲ್ಲಿ ಕಿರಿಕಿರಿ, ಧನಲಾಭ

ಕಟಕ: ಆಕಸ್ಮಿಕ ಪ್ರಯಾಣ, ತಂದೆಯಿಂದ ಧನಸಹಾಯ, ಉದ್ಯೋಗದಲ್ಲಿ ಪ್ರಗತಿ, ಮಾತಿನಿಂದ ಜಗಳ, ವಿದ್ಯಾಭ್ಯಾಸದಲ್ಲಿ ಪ್ರಗತಿ

ಸಿಂಹ:ಮಕ್ಕಳಿಂದ ಬೇಸರ, ಮನೆಯಲ್ಲಿ ನೆಮ್ಮದಿ, ಕೆಲಸ ಕಾರ್ಯಗಳಲ್ಲಿ, ವಿಘ್ನ, ವ್ಯವಹಾರದಲ್ಲಿ ನಷ್ಟ

ಕನ್ಯಾ: ದಾಂಪತ್ಯದಲ್ಲಿ ವಿರಸ, ಅಧಿಕ ಖರ್ಚು, ಕೆಲಸದಲ್ಲಿ ಭಡ್ತಿ, ಅನಿರೀಕ್ಷಿತ ಮೂಲಗಳಿಂದ ಧನಲಾಭ

ತುಲಾ: ಉದ್ಯೋಗ ಲಾಭ, ಶತ್ರು ಕೆಲಸ ಕಾರ್ಯಗಳಲ್ಲಿ ಜಯ, ಕೆಲಸಗಾರರಿಂದ ತೊಂದರೆ, ಆರೋಗ್ಯ ಸಮಸ್ಯೆ, ಮಾನಸಿಕ ನೆಮ್ಮದಿ

ವೃಶ್ಚಿಕ: ಉದ್ಯೋಗದಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ತೊಂದರೆ, ಕೆಲಸದಲ್ಲಿ ಪ್ರಗತಿ, ಧನಲಾಭ

ಧನಸ್ಸು: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಅನಿರೀಕ್ಷಿತ ಪ್ರಯಾಣ, ಅನಗತ್ಯ ಖರ್ಚು,ಮಕ್ಕಳಿಂದ ಕಿರಿಕಿರಿ, ಆಸ್ತಿ ವಿವಾದ

ಮಕರ: ಆಕಸ್ಮಿಕ ಪ್ರಯಾಣ, ಉದ್ಯೋಗ ಲಾಭ, ಅನಿರೀಕ್ಷಿತ ತೊಂದರೆ, ಸ್ವಂತ ಉದ್ಯಮದಲ್ಲಿ ಅನುಕೂಲ, ಮನೆಯಲ್ಲಿ ಅನಗತ್ಯ ಜಗಳ, ದೂರ ಪ್ರಯಾಣ

ಕುಂಭ:  ಸಂಗಾತಿಯಿಂದ ಅನುಕೂಲ, ಮಾನಸಿಕ ನೆಮ್ಮದಿ ಕುಂಠಿತ, ಅನಿರೀಕ್ಷಿತ ಗೆಳೆಯರ ಭೇಟಿ, ಶುಭ ಸುದ್ದಿ

 ಮೀನ:ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಕೆಲಸ ಕಾರ್ಯಗಳಲ್ಲಿ ವಿಘ್ನ, ಉದ್ಯೋಗ ಸ್ಥಳದಲ್ಲಿ ನೆಮ್ಮದಿ, ಸಾಲಭಾಧೆ,

- Advertisement -
spot_img

Latest News

error: Content is protected !!