Saturday, May 4, 2024
Homeಜ್ಯೋತಿಷ್ಯಸೋಮವಾರದ ನಿತ್ಯಭವಿಷ್ಯ: ಈ ರಾಶಿಯವರಿಗೆ ಇಂದು ಸಿಹಿಸುದ್ದಿ ಕೇಳುವ ಯೋಗ..

ಸೋಮವಾರದ ನಿತ್ಯಭವಿಷ್ಯ: ಈ ರಾಶಿಯವರಿಗೆ ಇಂದು ಸಿಹಿಸುದ್ದಿ ಕೇಳುವ ಯೋಗ..

spot_img
- Advertisement -
- Advertisement -

ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಉದ್ಯೋಗ ಅವಕಾಶ, ವಾಹನ ಖರೀದಿ, ಆತ್ಮವಿಶ್ವಾಸ ಅತಿಯಾದಲ್ಲಿ ನಷ್ಟವಾಗಬಹುದು.

ವೃಷಭ: ಕಾರ್ಯಕ್ಷೇತ್ರದಲ್ಲಿ ಅಪವಾದ ನಿಂದನೆ, ಕೃಷಿಯಲ್ಲಿ ನಷ್ಟ, ಶತ್ರು ಭಾದೆ, ಅಕಾಲ ಭೋಜನ, ಮಿತ್ರರ ಭೇಟಿ.

ಮಿಥುನ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಾಲಭಾದೆ, ಗುರು ಹಿರಿಯರಲ್ಲಿ ಭಕ್ತಿ, ಮಾಡುವ ಕೆಲಸ ಕಾರ್ಯಗಳಲ್ಲಿ ಶ್ರದ್ಧೆ.

ಕಟಕ: ಪ್ರಯತ್ನದಿಂದ ಕಾರ್ಯ ಸಫಲ, ಬಂಧುಗಳಿಂದ ಪ್ರಶಂಸೆ, ಮನಃಶಾಂತಿ, ಧನವ್ಯಯ, ಪಾಪ ಬುದ್ಧಿ.

ಸಿಂಹ: ಶುಭಸುದ್ದಿ, ಸ್ತ್ರೀ ಲಾಭ, ಸ್ಥಿರಾಸ್ತಿ ಮಾರಾಟ, ಆರೋಗ್ಯದಲ್ಲಿ ಏರುಪೇರು, ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡುವಿರಿ.

ಕನ್ಯಾ: ಮಾತಿನ ಮೇಲೆ ಹಿಡಿತವಿರಲಿ, ಇಷ್ಟ ವಸ್ತುಗಳ ಖರೀದಿ, ದೂರ ಪ್ರಯಾಣ, ಸ್ತ್ರೀಯರಿಗೆ ಶುಭ, ಪ್ರೀತಿಯ ಸಮಾಗಮ.

ತುಲಾ: ಅಪರಿಚಿತರಿಂದ ತೊಂದರೆ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ವಿದ್ಯಾರ್ಥಿಗಳಲ್ಲಿ ಆತಂಕ, ಕೀಲು ನೋವು ಪ್ರಾಪ್ತಿ.

ವೃಶ್ಚಿಕ: ವಾದ-ವಿವಾದಗಳಿಂದ ತೊಂದರೆ, ದುಡುಕು ಸ್ವಭಾವ, ಮಾನನಷ್ಟ, ನೆಮ್ಮದಿ ಇಲ್ಲದ ಜೀವನ, ಅತಿಯಾದ ನಿದ್ರೆ.

ಧನಸ್ಸು: ಸ್ತ್ರೀ ಲಾಭ, ರಾಜಕೀಯ ಕ್ಷೇತ್ರದಲ್ಲಿ ಒತ್ತಡ, ಕುಟುಂಬದಲ್ಲಿ ಕಲಹ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.

ಮಕರ: ಅಭಿವೃದ್ಧಿ ಕುಂಠಿತ, ಸೇವಕರಿಂದ ನಿಂದನೆ, ಪರಸ್ಥಳ ವಾಸ, ಅನಾರೋಗ್ಯ, ವಿವಾಹ ಯೋಗ, ಋಣ ವಿಮೋಚನೆ.

ಕುಂಭ: ದೇವತಾ ಕಾರ್ಯಗಳಲ್ಲಿ ಭಾಗಿ, ಕುತಂತ್ರದಿಂದ ಹಣ ಸಂಪಾದನೆ, ಸುಳ್ಳು ಮಾತನಾಡುವುದು, ಸೌಜನ್ಯದಿಂದ ವರ್ತನೆ.

ಮೀನ: ಮನಸ್ಸಿನಲ್ಲೇ ದುಷ್ಟ ಆಲೋಚನೆ, ಮನೋವ್ಯಥೆ, ಅಲ್ಪ ಧನಲಾಭ, ದ್ವಿಚಕ್ರವಾಹನದಿಂದ ತೊಂದರೆ.

- Advertisement -
spot_img

Latest News

error: Content is protected !!