Sunday, April 28, 2024
Homeಜ್ಯೋತಿಷ್ಯಸೋಮವಾರದ ನಿತ್ಯಭವಿಷ್ಯ: ವಾರದ ಮೊದಲ ದಿನ ಯಾವ ರಾಶಿಯವರಿಗೆ ಶುಭದಿನ ?

ಸೋಮವಾರದ ನಿತ್ಯಭವಿಷ್ಯ: ವಾರದ ಮೊದಲ ದಿನ ಯಾವ ರಾಶಿಯವರಿಗೆ ಶುಭದಿನ ?

spot_img
- Advertisement -
- Advertisement -

ಮೇಷ: ಆಪ್ತರಿಂದ ಸಹಾಯ, ಮಾನಸಿಕ ನೆಮ್ಮದಿ, ಪ್ರತಿಭೆಗೆ ತಕ್ಕ ಫಲ, ಸ್ಥಳ ಬದಲಾವಣೆ.

ವೃಷಭ: ಶೇರು ವ್ಯವಹಾರಗಳಲ್ಲಿ ನಷ್ಟ, ಸುಗಂಧದ್ರವ್ಯ ವ್ಯಾಪಾರಿಗಳಿಗೆ ಲಾಭ, ದೂರ ಪ್ರಯಾಣ, ವ್ಯವಹಾರಗಳಲ್ಲಿ ಎಚ್ಚರ.

ಮಿಥುನ: ನಂಬಿಕೆದ್ರೋಹ, ತೀರ್ಥಯಾತ್ರೆ ದರ್ಶನ, ಅಧಿಕ ಧನವ್ಯಯ, ನೂತನ ಕೆಲಸಗಳಲ್ಲಿ ಭಾಗಿ, ಕೃಷಿಯಲ್ಲಿ ಲಾಭ

ಕಟಕ: ಭೂಲಾಭ, ರಿಯಲ್ ಎಸ್ಟೇಟ್‍ನಲ್ಲಿ ಲಾಭ, ಮಿತ್ರರ ಭೇಟಿ, ಶೀತ ಸಂಬಂಧಿತ ರೋಗ, ಶತ್ರು ಬಾದೆ, ಪ್ರಯತ್ನದಿಂದ ಕಾರ್ಯಸಿದ್ಧಿ.

ಸಿಂಹ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಶತ್ರುಗಳ ನಾಶ, ಸುಖ ಭೋಜನ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಆಸಕ್ತಿ.

ಕನ್ಯಾ: ಅಧಿಕ ಧನವ್ಯಯ, ಉದ್ಯೋಗದಲ್ಲಿ ಪ್ರಗತಿ, ವಾಹನ ಅಪಘಾತ, ಮಾನಸಿಕ ನೆಮ್ಮದಿ, ಪ್ರತಿಭೆಗೆ ತಕ್ಕ ಫಲ.

ತುಲಾ: ಸಾಲದಿಂದ ಮುಕ್ತಿ, ದಂಡ ಕಟ್ಟುವ ಸಾಧ್ಯತೆ, ಮಾತಿನಲ್ಲಿ ಅನರ್ಥ, ಅಧಿಕವಾದ ಭಯ, ಅಲ್ಪ ಕಾರ್ಯಸಿದ್ದಿ, ದಾಂಪತ್ಯದಲ್ಲಿ ಸಂತಸ, ಗೆಳೆಯರ ಕಷ್ಟದಲ್ಲಿ ಭಾಗಿ.

ವೃಶ್ಚಿಕ: ಯೋಜನೆಗಳಲ್ಲಿ ಏರುಪೇರು, ಆರೋಗ್ಯದಲ್ಲಿ ವ್ಯತ್ಯಾಸ, ಅನ್ಯರಲ್ಲಿ ವೈಮನಸ್ಸು, ವಾದ-ವಿವಾದಗಳಲ್ಲಿ ಎಚ್ಚರ, ಸ್ತ್ರೀಯರಿಗೆ ಶುಭ.

ಧನಸ್ಸು: ವೃಥಾ ಅಲೆದಾಟ, ಗಣ್ಯವ್ಯಕ್ತಿಗಳ ಭೇಟಿ, ಸಂಗಾತಿಯಿಂದ ಹಿತವಚನ, ಪರಸ್ಥಳ ವಾಸ, ಕುಲದೇವರ ಪ್ರಾರ್ಥನೆಯಿಂದ ಒಳಿತು, ಉದ್ಯೋಗದಲ್ಲಿ ಬಡ್ತಿ.

ಮಕರ: ಸ್ತ್ರೀಯರಿಗೆ ಉತ್ತಮ ಅವಕಾಶ, ಮಕ್ಕಳ ಬಗ್ಗೆ ಕಾಳಜಿ ಅಗತ್ಯ, ವಿಪರೀತ ಖರ್ಚು, ಮಾನಸಿಕ ಒತ್ತಡ.

ಕುಂಭ: ವಿವಾಹ ಯೋಗ, ದೇವತಾ ಕಾರ್ಯಗಳಲ್ಲಿ ಭಾಗಿ, ಶತ್ರು ಬಾದೆ, ಅಧಿಕಾರ ಪ್ರಾಪ್ತಿ, ಶ್ರಮಕ್ಕೆ ತಕ್ಕ ಫಲ.

ಮೀನ: ಆಲಸ್ಯ ಮನೋಭಾವ, ಗುರು ಹಿರಿಯರಲ್ಲಿ ಭಕ್ತಿ, ಕಾರ್ಯಸಾಧನೆಗಾಗಿ ತಿರುಗಾಟ, ಉತ್ತಮ ಬುದ್ಧಿಶಕ್ತಿ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ.

- Advertisement -
spot_img

Latest News

error: Content is protected !!