Thursday, June 4, 2026
Homeಕರಾವಳಿಉಪ್ಪಿನಂಗಡಿ: ಕೋವಿಡ್ ನಿಂದ ಮೃತಪಟ್ಟ ಮಹಿಳೆಯ ದಫನಕಾರ್ಯ ಮಾಡಿದ PFI ರೆಸ್ಕ್ಯೂ&ರಿಲೀಫ್ ತಂಡ

ಉಪ್ಪಿನಂಗಡಿ: ಕೋವಿಡ್ ನಿಂದ ಮೃತಪಟ್ಟ ಮಹಿಳೆಯ ದಫನಕಾರ್ಯ ಮಾಡಿದ PFI ರೆಸ್ಕ್ಯೂ&ರಿಲೀಫ್ ತಂಡ

- Advertisement -
- Advertisement -

ಉಪ್ಪಿನಂಗಡಿ: ನಿನ್ನೆ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಉಬ್ಬಸ ಕಾಯಿಲೆಯ ಚಿಕಿತ್ಸೆಗಾಗಿ ಅಡ್ಮೀಟ್ ಆಗಿದ್ದ 34ನೇ ನೆಕ್ಕಿಲಾಡಿಯ ಮಹಿಳೆಯೊಬ್ಬರು ಕೋವಿಡ್ ಬಾಧಿತರಾಗಿ ಮರಣಹೊಂದಿದ್ದರು.

ಮಹಿಳೆಯ ದಫನ ಕಾರ್ಯವನ್ನು ಗೌರವಯುತವಾಗಿ ಪಿ.ಎಫ್.ಐ ಉಪ್ಪಿನಂಗಡಿ ರೆಸ್ಕ್ಯೂ & ರಿಲೀಫ್ ತಂಡವು ನೆಕ್ಕಿಲಾಡಿ ಉಮರುಲ್ ಫಾರೂಕ್ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. ದಫನ ಕಾರ್ಯದಲ್ಲಿ ರೆಸ್ಕ್ಯೂ ತಂಡದಲ್ಲಿ ರಶೀದ್ ಮಠ,ಇಕ್ಬಾಲ್ ಕೆಂಪಿ,ಮುನೀರ್,ಜಲೀಲ್ ಬೆನಪು, ಹನೀಫ್ ಬಿಳಿಯೂರು ಭಾಗವಹಿಸಿದ್ದರು.

SKSSF ಜಿಲ್ಲಾ ಚೇರ್ಮ್ಯಾನ್ ಇಸ್ಮಾಯಿಲ್ ತಂಙಳ್, ಉಮರುಲ್ ಫಾರೂಕ್ ಮಸೀದಿಯ ಪದಾಧಿಕಾರಿಗಳು, ಮಸೀದಿಯ ಗುರುಗಳು, ಸ್ಥಳೀಯ ಯುವಕರು ಪಿ.ಎಫ್.ಐ ರೆಸ್ಕ್ಯೂ & ರಿಲೀಫ್ ತಂಡದ ಜೊತೆ ಸಹಕರಿಸಿದರು.

- Advertisement -

Latest News

error: Content is protected !!