Monday, April 29, 2024
Homeಜ್ಯೋತಿಷ್ಯಮಂಗಳವಾರದ ರಾಶಿಫಲ: ಯಾವ ರಾಶಿಯವರಿಗೆ ಇಂದು ಶುಭದಿನ ?

ಮಂಗಳವಾರದ ರಾಶಿಫಲ: ಯಾವ ರಾಶಿಯವರಿಗೆ ಇಂದು ಶುಭದಿನ ?

spot_img
- Advertisement -
- Advertisement -

ಮೇಷ: ಬಟ್ಟೆ ,ಲೋಹ ವ್ಯಾಪಾರಿಗಳಿಗೆ ವಿಶೇಷ ಆದಾಯ. ಹಣಕಾಸು ಸಂಸ್ಥೆಗಳ ಉದ್ಯೋಗಿಗಳು ನಷ್ಟ ಅನುಭವಿಸುವ ಸಾಧ್ಯತೆ. ಶುಭಸಂಖ್ಯೆ:9

ವೃಷಭ: ತರಕಾರಿ, ಹಣ್ಣು ವ್ಯಾಪಾರಸ್ಥರಿಗೆ ಅಧಿಕ ಲಾಭ. ಬಂಧುಗಳ ಮನೆಗೆ ಕುಟುಂಬ ಸಮೇತ ಭೇಟಿ. ಧಾನ್ಯ ವ್ಯಾಪಾರಸ್ಥರಿಗೆ ಮೋಸ. ಶುಭಸಂಖ್ಯೆ: 1

ಮಿಥುನ: ಉದ್ಯೋಗದಲ್ಲಿ ಬದಲಾವಣೆ ನಿರೀಕ್ಷೆ. ನೆರೆಹೊರೆಯವರೊಂದಿಗೆ ವಿರಸ ತಲೆದೋರಬಹುದು. ಸಂಗಾತಿಗೆ ಭಾಗ್ಯೋದಯ. ಶುಭಸಂಖ್ಯೆ:3

ಟಕ: ಸಮಸ್ಯೆಗೆ ಸಂಬಂಧಿಕರ ನೆರವು. ಸಂಸಾರದಲ್ಲಿ ನೆಮ್ಮದಿ. ಅನಗತ್ಯ ಸುತ್ತಾಟದಿಂದ ಆಲಸ್ಯ. ಧಾಂರ್ವಿುಕ ಕಾರ್ಯಮಾಡಿ. ಶುಭಸಂಖ್ಯೆ: 7

ಸಿಂಹ: ಸಮಸ್ಯೆಗಳಿಗೆ ಪರಿಹಾರ. ತೈಲ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿ. ಲೆಕ್ಕ ಪರಿಶೀಲನೆ ನಿರ್ಧಾರ. ಮನೆಯಲ್ಲಿ ಸಡಗರ. ಶುಭಸಂಖ್ಯೆ: 4

ಕನ್ಯಾ: ರಾಜಕೀಯ ವ್ಯಕ್ತಿಗಳಿಗೆ ಆಶಾದಾಯಕ ದಿನ. ಸರ್ಕಾರಿ ಹುದ್ದೆಯಲ್ಲಿರುವವರು ಭ್ರಷ್ಟಾಚಾರದ ಆರೋಪ ಎದುರಿಸಬೇಕಾದೀತು. ಶುಭಸಂಖ್ಯೆ: 6

ತುಲಾ: ರಫ್ತು ವ್ಯವಹಾರದಲ್ಲಿ ತೊಡಗಿಕೊಂಡಿರುವವರಿಗೆ ಉತ್ತಮ ಲಾಭ. ಪಾಲುಗಾರಿಕೆ ವ್ಯವಹಾರ ಮಾಡುವಾಗ ಜಾಗ್ರತೆ ಇರಲಿ. ಶುಭಸಂಖ್ಯೆ: 3

ವೃಶ್ಚಿಕ: ಉದ್ಯೋಗ ಕ್ಷೇತ್ರದಿಂದ ಒಳ್ಳೆಯ ಸುದ್ದಿಯೊಂದನ್ನು ಕೇಳಲಿದ್ದೀರಿ. ಅತಿಯಾದ ಕಾರ್ಯಬಾಹುಳ್ಯದಿಂದ ಆಯಾಸ. ಶುಭಸಂಖ್ಯೆ: 7

ಧನುಸ್ಸು: ಮನೆಯ ಕೆಲಸಗಳು ಪೂರ್ಣವಾಗಿ ನೆಮ್ಮದಿ. ಆಸ್ತಿ ವಿಚಾರದಲ್ಲಿ ಒತ್ತಾಯ ಪೂರ್ವಕ ಪ್ರಸ್ತಾಪ ಬರಲಿವೆ. ಸಾಲದಿಂದ ಮುಕ್ತಿ. ಶುಭಸಂಖ್ಯೆ: 9

ಕರ: ಅಡೆತಡೆಗಳ ನಡುವೆಯೂ ಶುಭಕಾರ್ಯದಲ್ಲಿ ಯಶ. ಸರ್ಕಾರಿ ಅಧಿಕಾರಿಗಳಿಗೆ ಬದಲಾವಣೆ. ಔಷಧ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 1

ಕುಂಭ: ಸಂಗಾತಿಗೆ ನೆರೆಯವರಿಂದ ಪ್ರತಿರೋಧ. ಧಾರ್ವಿುಕ ಕೆಲಸಕ್ಕೆ ಹಣ ವಿನಿಯೋಗ ಮಾಡಲಿದ್ದೀರಿ. ಹೊಸ ಉದ್ಯಮದಿಂದ ಲಾಭ. ಶುಭಸಂಖ್ಯೆ:2

ಮೀನ: ಸರ್ಕಾರಿ ಕೆಲಸಗಳು ವಿಳಂಬ ಸಾಧ್ಯತೆ. ನಿರಾಸೆಯ ಮಧ್ಯೆ ಆಸೆಯ ಸೆಳವೊಂದು ಕಂಡುಬರಲಿದೆ. ವಿವಾಹಿತರಿಗೆ ಶುಭಸುದ್ದಿ. ಶುಭಸಂಖ್ಯೆ: 5.

- Advertisement -
spot_img

Latest News

error: Content is protected !!