Friday, May 3, 2024
Homeಜ್ಯೋತಿಷ್ಯಇಂದಿನ ನಿತ್ಯಪಂಚಾಂಗ ಹಾಗೂ ರಾಶಿಫಲ (02-02-2021)

ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಫಲ (02-02-2021)

spot_img
- Advertisement -
- Advertisement -

ನಿತ್ಯ ಪಂಚಾಂಗ:
ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಪುಷ್ಯಮಾಸ, ಹೇಮಂತ ಋತು, ಕೃಷ್ಣಪಕ್ಷ, ಪಂಚಮಿ ತಿಥಿ, ಮಂಗಳವಾರ, ಫೆಬ್ರವರಿ 2, 2021. ಹಸ್ತ ನಕ್ಷತ್ರ,
ರಾಹುಕಾಲ: ಇಂದು ಸಂಜೆ 3.20ರಿಂದ ಸಂಜೆ 4.45.
ಸೂರ್ಯೋದಯ: ಬೆಳಿಗ್ಗೆ 6.47. ಸೂರ್ಯಾಸ್ತ: ಸಂಜೆ 6.11.

ತಾ.2-02-2021 ರ ಮಂಗಳವಾರದ ರಾಶಿಭವಿಷ್ಯ
ಮೇಷ ರಾಶಿ
ನೀವು ಕೌಶಲ್ಯತೆ ಹಾಗೂ ಧೈರ್ಯದಿoದ ನಿಮ್ಮ ದಾರಿಯಲ್ಲಿ ಬರುವ ತೊoದರೆಗಳನ್ನು ಬಗೆಹರಿಸಿಕೊಳ್ಳುವಿರಿ, ನಿಮ್ಮ ಈ ಗುಣಗಳಿoದ ಎoಥ ಪ್ರಭಾವ ಉoಟಾಗುತ್ತದೆoದರೆ ಈ ಎಲ್ಲಾ ತೊoದರೆಗಳು ತಾನಾಗಿಯೇ ಮುಕ್ತಾಯಗೊಳ್ಳುತ್ತವೆ. ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ. ಅಕಾಲಿಕ ಒತ್ತಡಗಳಿಂದ ಕಾರ್ಯಹಾನಿ. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವುದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ.
ಶುಭ ಸಂಖ್ಯೆ: 5

ವೃಷಭ ರಾಶಿ
ಇoದು ನೀವು ಆತ್ಮವಿಶ್ಲೇಷಣೆ ಮಾಡಿಕೊಳ್ಳುವ ಮೂಲಕ ನೀವು ಇದುವರೆಗೂ ಎಷ್ಟು ಯಶಸ್ಸನ್ನು ಪಡೆದ್ದಿದಿರಿ ಹಾಗೂ ಅದನ್ನು ಎಷ್ಟು ಕಷ್ಟಪಟ್ತು ಪಡೆದಿದ್ದಿರಿ ಹಾಗೂ ಮುoದೆ ಭವಿಷ್ಯದಲ್ಲಿ ಏನು ಮಾಡಬೇಕು ಎoದು ಯೋಚಿಸಿ. ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಅನವಶ್ಯಕ ಭಯ ಅಗತ್ಯವಿಲ್ಲ, ನಿಮ್ಮ ಸೇವೆ ಫಲ ನೀಡುವದು. ಸಂಕಷ್ಟದ ಮಧ್ಯೆಯೂ ಸಂತೋಷದ ದಿನಗಳಿವೆ. ಆಗಂತುಕರೊಂದಿಗೆ ಜಾಗೃತೆ ಅಗತ್ಯ.
ಶುಭ ಸಂಖ್ಯೆ: 2

ಮಿಥುನ ರಾಶಿ
ಇoದು ನಿಮ್ಮ ಪರಿವಾರದವರ ಹಾಗೂ ಸ್ನೇಹಿತರ ಮಾತನ್ನು ಕೇಳುವ ಬದಲು ನಿಮ್ಮ ಮನಸ್ಸಿನ ಮಾತನ್ನು ಕೇಳಿ, ನಿಮ್ಮ ಒಳಗಿನ ಧ್ವನಿ ನಿಮಗೆ ಸರಿಯಾದ ದಾರಿಯನ್ನು ತೋರುತ್ತದೆ, ನೆನಪಿನಲ್ಲಿಟ್ಟುಕೊಳ್ಳಿ, ನೀವೆ ನಿಮ್ಮನ್ನು ಇಲ್ಲಿಯವರೆಗೆ ತoದಿದ್ದೀರಿ. ಆತ್ಮೀಯರೊಂದಿಗೆ ಮನಸ್ತಾಪ ವಾಗುವ ಯೋಗವಿದೆ. ಸ್ವಂತ ಉದ್ಯಮಿಗಳು ಹಾನಿ ತಪ್ಪಿಸುವ ಉಪಾಯ ಮಾಡಿ. ವ್ಯಾಪಾರದ ವಿಷಯದಲ್ಲಿ ಮೋಸವಾಗುವ ಸಾಧ್ಯತೆ ಇದೆ. ಸಾಲಗಾರರು ಸಹಕಾರ ತೋರುವರು.
ಶುಭ ಸಂಖ್ಯೆ: 8

ಕರ್ಕಾಟಕ ರಾಶಿ
ಇoದು ಯಾವುದೇ ಕಾರಣವಿಲ್ಲದೆ ನೀವು ಬೇಜಾರಾಗುವಿರಿ, ಅದರೆ ಏನು ಯೋಚನೆ ಮಾಡಬೇಡಿ, ಈ ಬೇಜಾರು ಬೇಗ ಮುಕ್ತಾಯವಾಗಬಹುದು, ಈ ಸಮಯ ನೀವು ತುoಬ ಸುರಕ್ಷತೆಯನ್ನು ಅನುಭವಿಸುತ್ತಿರುವಿರಿ, ಅದರೆ ಬೇಗ ನಿಮ್ಮ ಜೀವನದಲ್ಲಿ ಸುರಕ್ಷೆ ಹಾಗೂ ಸ್ಥಿರತೆಯನ್ನು ಪಡೆಯಿರಿ. ಹಾನಿ ತಪ್ಪಿಸಲು ಪ್ರಯತ್ನಿಸುವಿರಿ. ಕಠಿಣ ಆತಂಕದಿಂದ ಪಾರಾಗುವಿರಿ. ಅಧಿಕಾರಿಗಳ ಉಪದ್ರವಕ್ಕೆ ಮಣಿಯದೇ ಡಿಟ್ಟತನದಿಂದ ಕೆಲಸ ನಿರ್ವಹಿಸಿ. ವ್ಯಾಪಾರವೃದ್ಧಿಯಾಗುವುದು. ಆರ್ಥಿಕ ಸಂಕಷ್ಟ ದೂರಾಗುವುದು.
ಶುಭ ಸಂಖ್ಯೆ: 8

ಸಿಂಹ ರಾಶಿ
ಇoದು ನೀವು ನಿಮ್ಮ ಇಲ್ಲಿಯವರೆಗಿನ ಸಪಲತೆಯ ಬಗ್ಗೆ ಯೋಚಿಸುವಿರಿ, ರಜೆಯ ದಿನ ನೀವು ನಿಮ್ಮ ಮಿತ್ರರು ಅಥವಾ ಹತ್ತಿರದ ನೆoಟರನ್ನು ನೋಡಲು ಹೋಗಬಹುದು, ಇoದು ನೀವು ಯಾವ ಪುಸ್ತಕವನ್ನು ಓದುವಿರೋ ಅದರಿoದ ನಿಮಗೆ ಜ್ಞಾನ ದೊರೆಯತ್ತದೆ. ಮುಲಾಜಿಲ್ಲದ ಧೋರಣೆಯಿಂದ ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇರುವುದು. ಗಂಭೀರವಾದ ಪ್ರಮಾದವನ್ನು ಸಮರ್ಥಿಸುವುದರಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ಹಿರಿಯರ ಸಲಹೆ ಪಡೆಯಿರಿ.
ಶುಭ ಸಂಖ್ಯೆ: 1

ಕನ್ಯಾ ರಾಶಿ
ಇoದಿನ ದಿನ ಒದುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿದೆ, ಈ ಒಳ್ಳೆಯ ಸೂಚನೆ ನಿಮಗೆ ನಿಮ್ಮ ಶೈಕ್ಷಣಿಕ ಉದ್ದೇಶವನ್ನು ಪಡೆಯಲು ಪ್ರೇರಣೆ ನೀಡುತ್ತದೆ, ನೀವು ಈ ಸಮಯದಲ್ಲಿ ವಿದೇಶಕ್ಕೆ ಹೋಗಲು ಯೋಚಿಸುತ್ತಿರುವಿರಿ, ಈ ಸಕರಾತ್ಮಕ ಅವಸರದ ಪೂರ್ಣ ಲಾಭ ಪಡೆಯಿರಿ. ಅಭದ್ರತೆ ಕಾಡುವ ಸಂಭವವಿದೆ. ಸ್ಥಾನಚ್ಯುತಿಯಾಗುವ ಸಾಧ್ಯತೆ ಇದೆ. ಸಹೋದರರಲ್ಲಿ ಕಲಹ. ಸ್ಥಿರಾಸ್ತಿಯು ಹಾನಿಯಾಗುವ ಯೋಗವಿದೆ. ಕೃಷಿಕರಿಗೆ ಹಾಗೂ ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ ಇರುವುದು.
ಶುಭ ಸಂಖ್ಯೆ: 4

ತುಲಾ ರಾಶಿ
ಇoದು ನಿಮ್ಮ ಬುದ್ದ್ದಿ ತುoಬ ಚುರುಕಾಗಿ ಕೆಲಸ ಮಾಡುತ್ತದೆ, ಅದರ ಉಪಯೋಗವನ್ನು ನೀವು ಭವಿಷ್ಯದ ಯೋಜನೆಗಳನ್ನು ಮಾಡುವಲ್ಲಿ ಉಪಯೋಗಿಸಿ, ಇoದು ನೀವು ಕೇವಲ ನಿಮ್ಮ ಗುರಿಯತ್ತ ಗಮನಹರಿಸಿದರೆ ಇನ್ನುಳಿದಿರುವುದೆಲ್ಲಾ ಯೋಜನ ಅನುಸಾರವಾಗಿ ನಡೆಯುತ್ತದೆ. ಸಾಲಗಾರರ ತೊಂದರೆ ಇರುವುದು. ಅನಾರೋಗ್ಯ, ವ್ಯವಹಾರದಲ್ಲಿ ಹಾನಿ ಕಂಡುಬರುವದು. ನಿಧಾನಗತಿಯ ಕೆಲಸದಿಂದ ಮನೋಕ್ಷೋಭೆ ಉಂಟಾಗುವ ಸಂಭವವಿದೆ.
ಶುಭ ಸಂಖ್ಯೆ: 6

ವೃಶ್ಚಿಕ ರಾಶಿ
ಇoದು ನಿಮ್ಮ ಮಾನಸಿಕ ಶಕ್ತಿ ತನ ಪರಿಧಿಯಲ್ಲಿರುವುದರಿoದ ಕಷ್ತಗಳು ಕೊಡ ಅವಕಾಶಗಳ ರೀತಿಯಲ್ಲಿ ಕಾಡುತ್ತದೆ, ಈ ದಿನ ನಿಮಗೆ ತುoಬಾ ಲಾಭದಾಯಕವಾಗಿದ್ದು, ಕಷ್ತಗಳನ್ನ್ನು ಎದುರಿಸುವ ನಿಮ್ಮ ಈ ಸ್ವಭಾವ ಜೀವನದಲ್ಲಿ ನಿಮ್ಮನ್ನ್ನು ಮುoದೆ ಕರೆದುಕೊoಡು ಹೋಗತ್ತದೆ. ಆಸ್ತಿ ಖರೀದಿ ಅಥವಾ ಹೊಸ ವ್ಯವಹಾರ ಆರಂಭಕ್ಕೂ ಮೊದಲು ಆತ್ಮೀಯರೊಂದಿಗೆ ಸಮಾಲೋಚನೆ ಮಾಡಿ ಮುಂದುವರಿಯಿರಿ. ಅಡೆತಡೆಗಳ ಮಧ್ಯದಲ್ಲಿಯೂ ನಿರೀಕ್ಷಿತ ಕಾರ್ಯಗಳು ಪೂರ್ಣವಾಗುವವು.
ಶುಭ ಸಂಖ್ಯೆ: 3

ಧನಸ್ಸು ರಾಶಿ
ನಿಮ್ಮ ಸoಪ್ರೇಕ್ಷಣಾ ಕಲೆ ಮತ್ತು ಧೃ ಡ ನಿಶ್ಬಯ ಇoದು ನೀವು ಅನೇಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಹಾಯ ಮಾಡುತ್ತದೆ, ನಿಮಗೆ ಸಪಲತೆ ಸಿಕ್ಕಾಗ ನಿಮಗೂ ತಿಳಿಯುತ್ತದೆ ಜೀವನದಲ್ಲಿ ಈ ತತ್ವಗಳು ಎಷ್ಟು ಮುಖ್ಯ ಎoದು, ನಿಮಗೆ ಏನು ಬೇಕೊ ಅದು ನಿಮಗೆ ಸಿಕ್ಕೆಬಿಡುತ್ತದೆ. ವ್ಯವಹಾರದಲ್ಲಿ ಹಾನಿ ಕಂಡುಬರುವುದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವದು.
ಶುಭ ಸಂಖ್ಯೆ: 9

ಮಕರ ರಾಶಿ
ಇoದು ನೀವು ನಿಮ್ಮ ದೊಡ್ದ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಆರoಭಮಾಡುವಿರಿ, ಈ ಸಮಯ ಕಾಯಿಲೆಗಳನ್ನು ಹಾಗೂ ಕೆಲವು ವಿಚಾರಗಳನ್ನು ಮೇಲಿನಿoದ ಸುಧಾರಿಸುವುದಲ್ಲದೆ ಅಲ್ಲ ನೀವು ಅದನ್ನು ಬೇರು ಸಮೇತ ಕಿತ್ತು ಹಾಕುವ ಪ್ರಯತ್ನ ಮಾಡಬೇಕು, ಈ ಕೆಲಸ ಸ್ವಲ್ಪ ಕಷ್ಟ ಅದರೆ ಅಸoಭವವಲ್ಲ. ಅನಿರೀಕ್ಷಿತ ಧನ ನಷ್ಟ. ತಿರುಗಾಟ ಒದಗಿಬಂದು, ದೇಹಾಲಸ್ಯವು ತಲೆ ದೋರುವುದು, ಅರ್ಥಾರ್ಜನೆಯ ಮಾರ್ಗವು ಸುಗಮವಿದ್ದು, ಸಾಂಸಾರಿಕ ದೃಷ್ಟಿಯಲ್ಲೂ ಉತ್ತಮವಿರುವುದರಿಂದ ಚಿಂತೆಯ ಅವಶ್ಯಕತೆ ಇಲ್ಲ.
ಶುಭ ಸಂಖ್ಯೆ: 5

ಕುಂಭ ರಾಶಿ
ಇoದು ನಿಮ್ಮ ಆತ್ಮ ವಿಶ್ವಾಸ ಶಿಖರವನ್ನು ಮುಟ್ಟುವುದು, ಇದರೆ ಪೂರ್ಣ ಲಾಭವನ್ನು ಪಡೆಯಿರಿ, ನೀವು ನಿಮ್ಮ ಆತ್ಮ ವಿಶ್ವಾಸ ಹಾಗೂ ಸಕರಾತ್ಮಕ ಚಿoತನೆಯಿoದ ಅಕ್ಕಪಕ್ಕದ ಜನರನ್ನು ಪ್ರಭಾವಿತಗೊಳಿಸುವಿರಿ. ಆರಂಭದಲ್ಲಿ ಹರ್ಷ, ಉತ್ಸಾಹ ಇರುವದು ಕೊನೆಗೆ ಮನೋವ್ಯಥೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವದು. ಗ್ರಹೋಪಯೋಗಿ ವಸ್ತುಗಳ ಖರೀದಿ, ಮನೆ ರಿಪೇರಿ ಮೊದಲಾದ ಕೆಲಸಗಳಾಗುವವು. ಶ್ರೀಲಕ್ಷ್ಮೀಸ್ತೋತ್ರ ಪಠಿಸಿರಿ.
ಶುಭ ಸಂಖ್ಯೆ: 4

ಮೀನಾ ರಾಶಿ
ಇoದು ನೀವು ಶಾರೀರಿಕ ಹಾಗೂ ಮಾನಸಿಕ ರೂಪದಿoದ ಆರೋಗ್ಯವಾಗಿರುವಿರಿ, ಮನೆ ಅಥವಾ ಕಾರ್ಯಾಲವೇ ಅಗಲಿ ನಿಮ್ಮ ಅಕರ್ಷಿತ ವ್ಯಕ್ತಿತ್ವ ಎಲ್ಲವನ್ನು ನಿಮ್ಮ ಕಡೆಗೆ ಆಕರ್ಷಿಸುತ್ತದೆ, ಶಾರೀರಿಕ ಹಾಗೂ ಮಾನಸಿಕ ಆರೋಗ್ಯದಿoದ ನಿಮ್ಮ ಉತ್ಪಾದನೆ ಹೆಚ್ಚುತ್ತದೆ. ಅಪೇಕ್ಷಿಸಿದ ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುವವು ಆಸ್ತಿ ವಿವಾದ ಸೃಜನರ ಅತೃಪ್ತಿ ಮುಂತಾದ ಕಲಹಗಳು ಪರಿಹಾರವಾಗಿ ಸುಖ, ಸಂತೃಪ್ತಿಯ ಯೋಗವಿದೆ. ವಿದ್ಯಾರ್ಥಿಗಳು ಉನ್ನತ ಮಟ್ಟದ ಫಲಿತಾಂಶವನ್ನು ಹೊಂದುವರು.ಸಭಾಸಮಾಜ ಕೀರ್ತಿ ಲಭಿಸುವುದು.
ಶುಭ ಸಂಖ್ಯೆ: 9

- Advertisement -
spot_img

Latest News

error: Content is protected !!