Tuesday, May 7, 2024
Homeತಾಜಾ ಸುದ್ದಿ“ವಾಹನ ಗುಜರಿ ನೀತಿ’ಯನ್ನು ಎತ್ತಿ ಹಿಡಿದ ಸಚಿವೆ ನಿರ್ಮಲಾ ಸೀತಾರಾಮನ್- ಇದರಿಂದ ದೇಶಕ್ಕೆ ದೊರಕುವ ಲಾಭವೆಷ್ಟು...

“ವಾಹನ ಗುಜರಿ ನೀತಿ’ಯನ್ನು ಎತ್ತಿ ಹಿಡಿದ ಸಚಿವೆ ನಿರ್ಮಲಾ ಸೀತಾರಾಮನ್- ಇದರಿಂದ ದೇಶಕ್ಕೆ ದೊರಕುವ ಲಾಭವೆಷ್ಟು ಗೊತ್ತಾ?

spot_img
- Advertisement -
- Advertisement -

ನವದೆಹಲಿ: ಪರಿಸರ ಮಾಲಿನ್ಯದ ಹೆಚ್ಚಳ ಹಾಗೂ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರವು ಹಳೆಯ ಹಾಗೂ ಮಾಲಿನ್ಯಕಾರಕ ವಾಹನಗಳನ್ನು ರದ್ದುಗೊಳಿಸುವ ಮಹತ್ವದ ಘೋಷಣೆ ಈ ಬಾರಿಯ ಬಜೆಟ್ನಲ್ಲಿ ಕೈಗೆತ್ತಿಕೊಂಡಿದೆ “ವಾಹನ ಗುಜರಿ ನೀತಿ’ಯ ಮೂಲಕ ಸಚಿವೆ ನಿರ್ಮಲಾ ಸೀತಾರಾಮನ್ ನಿಯಮ ಅಧ್ಕೃತ ಗೊಳಿಸಿದ್ದಾರೆ.

ಇನ್ನು ಮುಂದಿನ ದಿನಗಳಲ್ಲಿ 20 ವರ್ಷ ದಾಟಿರುವ ಖಾಸಗಿ ವಾಹನಗಳು ಹಾಗೂ 15 ವರ್ಷ ತುಂಬಿರುವ ವಾಣಿಜ್ಯ ವಾಹನಗಳನ್ನ “ಫಿಟ್ನೆಸ್‌ ಪರೀಕ್ಷೆ’ಗೆ ಒಳ ಪಡಬೇಕಾಗುತ್ತದೆ. ಇದರಿಂದಾಗಿ ಇಂಧನ ದಕ್ಷತೆಯ ಹಾಗೂ ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ ಸಿಗುವುದರ ಜೊತೆಗೆ, ದೇಶದ ಆಮದಿನ ಬಿಲ್‌ ಕೂಡ ಕಡಿಮೆಯಾಗುತ್ತದೆ.ಈ ನೀತಿಯಿಂದ 10 ಸಾವಿರ ಕೋಟಿ ರೂ.ಗಳಷ್ಟು ಹೊಸ ಬಂಡವಾಳ ಹೂಡಿಕೆ, 50 ಸಾವಿರದಷ್ಟು ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿದೆ.

- Advertisement -
spot_img

Latest News

error: Content is protected !!