Sunday, June 2, 2024
Homeಕರಾವಳಿಮಧ್ಯಾಹ್ನದ ವೇಳೆ ರಾಜ್ಯದಲ್ಲಿ ಶತಕ ಭಾರಿಸಿದ ಕಿಲ್ಲರ್ ಕೊರೋನಾ: ದ.ಕ ಮತ್ತು ಉಡುಪಿಯಲ್ಲಿ ತಲಾ ಮೂವರಿಗೆ...

ಮಧ್ಯಾಹ್ನದ ವೇಳೆ ರಾಜ್ಯದಲ್ಲಿ ಶತಕ ಭಾರಿಸಿದ ಕಿಲ್ಲರ್ ಕೊರೋನಾ: ದ.ಕ ಮತ್ತು ಉಡುಪಿಯಲ್ಲಿ ತಲಾ ಮೂವರಿಗೆ ಸೋಂಕು ದೃಢ

spot_img
- Advertisement -
- Advertisement -

ಮಂಗಳೂರು: ಕೊರೊನಾ ವೈರಸ್ ದಾಳಿಯಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಕರಾವಳಿ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾ ರುದ್ರತಾಂಡವಾಡಿದೆ. ಇಂದು ಉಡುಪಿ ಜಿಲ್ಲೆಯ 3 ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 3 ಮಂದಿಯ ದೇಹಕ್ಕೆ ಸೋಂಕು ತಗುಲಿದೆ.

ಕರ್ನಾಟಕದಲ್ಲಿ ಇಂದು ಒಂದೇ ದಿನ 100 ಸೋಂಕಿತರು ಪತ್ತೆಯಾಗಿದ್ದಾರೆ. ಹಾಗೆಯೇ ಒಟ್ಟು ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆಯಾಗಿದೆ.

100 ಸೋಂಕಿತರ ಪೈಕಿ 46 ಮಂದಿ ಮಹಾರಾಷ್ಟ್ರದಿಂದ ಬಂದವರು ಎಂದು ಅರೋಗ್ಯ ಇಲಾಖೆ ತಿಳಿಸಿದೆ.

- Advertisement -
spot_img

Latest News

error: Content is protected !!