Friday, June 5, 2026
Homeಕರಾವಳಿಪದ್ಮುಂಜ: ಹಿಂದೂ ಯುವಕರಿಂದ ಮೀನು ಮಾರಾಟ

ಪದ್ಮುಂಜ: ಹಿಂದೂ ಯುವಕರಿಂದ ಮೀನು ಮಾರಾಟ

- Advertisement -
- Advertisement -

ಪದ್ಮುಂಜ: ಬೆಳ್ತಂಗಡಿ ತಾಲೂಕಿನ ಹಿಂದೂ ಯುವಕರ ತಂಡವೊಂದು ಕಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿ ಮತ್ತು ಕುಪ್ಪೆಟ್ಟಿ, ಮೈರೋಲ್ತಡ್ಕ, ಬಂದಾರು, ಕುರಿಯ ಮುಂತಾದ ಕಡೆಗಳಲ್ಲಿ ಲೈನ್ ಸೇಲ್ ಮಾಡುತ್ತಿದ್ದಾರೆ.

ಕಳೆದ ಒಂದು ವಾರದಿಂದ ರಿಕ್ಷಾದ ಮೂಲಕ ಮನೆ ಮನೆಗೆ ಮೀನು ಮಾರಾಟ ಮಾಡುತ್ತಿದ್ದು, ತಾಜಾ ಮೀನಿನ ಗುಣಮಟ್ಟಕ್ಕೆ ಈ ಭಾಗದ ಮೀನು ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾಹಕರು ಹೀಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ವ್ಯಾಪಾರಿಗಳಾದ ಪುರುಷೋತ್ತಮ ಪೊಯ್ಯ ಹಾಗು ಬಾಲಣ್ಣ ಕೆದಿಲ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

- Advertisement -

Latest News

error: Content is protected !!