Sunday, June 7, 2026
Homeಕರಾವಳಿತುಳು ಭಾಷೆಯಲ್ಲಿ ವಿಷು ಹಬ್ಬದ ಶುಭ ಕೋರಿದ ಸಿಎಂ

ತುಳು ಭಾಷೆಯಲ್ಲಿ ವಿಷು ಹಬ್ಬದ ಶುಭ ಕೋರಿದ ಸಿಎಂ

- Advertisement -
- Advertisement -

ಬೆಂಗಳೂರು: ವಿಷು ಹಬ್ಬದ ಹಿನ್ನೆಲೆಯಲ್ಲಿ ತುಳುನಾಡಿನ‌ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

ತುಳು ಭಾಷೆಯಲ್ಲೇ ಟ್ವೀಟ್ ಮಾಡುವ ಮೂಲಕ ಸಿಎಂ ಬೊಮ್ಮಾಯಿ ಕರಾವಳಿಯ ಜನರಿಗೆ ಯುಗಾದಿ ಹಬ್ಬದ ಶುಭಕೋರಿದ್ದಾರೆ.

ವಿಷು ಕಣಿ ಹಬ್ಬದ ಸಂಭ್ರಮದ ನಡುವೆ ಸಿಎಂ ತುಳು ಟ್ವೀಟ್ ಗಮನ ಸೆಳೆದಿದೆ.

- Advertisement -

Latest News

error: Content is protected !!