Thursday, June 4, 2026
Homeಕರಾವಳಿಇಂದು ವಿಧಾನಸೌಧದಲ್ಲಿ 11 ಕ್ಕೆ ಸಿಎಂ ಸುದ್ದಿಗೋಷ್ಟಿ: ಸುದ್ದಿಗೋಷ್ಟಿ ಬಳಿಕ ಮಂಗಳೂರಿಗೆ ಹೋಗೋ ಬಗ್ಗೆ ನಿರ್ಧಾರ

ಇಂದು ವಿಧಾನಸೌಧದಲ್ಲಿ 11 ಕ್ಕೆ ಸಿಎಂ ಸುದ್ದಿಗೋಷ್ಟಿ: ಸುದ್ದಿಗೋಷ್ಟಿ ಬಳಿಕ ಮಂಗಳೂರಿಗೆ ಹೋಗೋ ಬಗ್ಗೆ ನಿರ್ಧಾರ

- Advertisement -
- Advertisement -

ಬೆಂಗಳೂರು: ಇಂದು ವಿಧಾನಸಸೌಧದಲ್ಲಿ11 ಗಂಟೆಗೆ ಸುದ್ದಿಗೋಷ್ಟಿ ಬಳಿಕ ಮಂಗಳೂರು ಹೋಗೋ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಅಧಿಕಾರಿಗಳ ಜೊತೆ ಸಭೆ  ಮಾಡ್ತೀನಿ.ಹೈಕಮಾಂಡ್ ಗೆ ಎಲ್ಲ ಮಾಹಿತಿ‌ ಕೊಟ್ಟಿದ್ದೇವೆ.ನಿನ್ನೆಯೂ ವರಿಷ್ಠರ ಜತೆ ಮಾತಾಡಿದ್ದೀನಿ. ಇವತ್ತು ಸುದ್ದಿಗೋಷ್ಟಿ ಬಳಿಕ ಮಂಗಳೂರು ಹೋಗೋ ಬಗ್ಗೆ ನಿರ್ಧಾರ ತಗೋತೇನೆ ಎಂದಿದ್ದಾರೆ.

ಮಂಗಳೂರಿನ ಪರಿಸ್ಥಿತಿ ಬಗ್ಗೆ ಅಧಿಕಾರಿಗಳ‌ ಜತೆ ಚರ್ಚಿಸಿ, ಮಂಗಳೂರು ಹೋಗೋ ಬಗ್ಗೆ ತೀರ್ಮಾನ ಮಾಡ್ತೇನೆ.ರಾಜೀನಾಮೆ ಕೊಡ್ತಿರೋ ಕಾರ್ಯಕರ್ತರಿಗೆ ಸಮಾಧಾನ ಮಾಡ್ತೀವಿ.ಇದು ಬಹಳ ಸೂಕ್ಷ್ಮ ಸಂದರ್ಭ , ಅವರೆಲ್ಲಾ ನಮ್ಮ ಕಾರ್ಯಕರ್ತರು ಅವರ ಜತೆ ಮಾತಾಡ್ತೀವಿ ಎಂದಿದ್ದಾರೆ.

- Advertisement -

Latest News

error: Content is protected !!