Wednesday, June 3, 2026
Homeಕರಾವಳಿಉಡುಪಿಕರಾವಳಿ ನಿಧಾನಕ್ಕೆ ಜೋರಾಗುತ್ತಿದೆ ಕೊರೊನಾ ಆರ್ಭಟ: ಮಹಾಮಾರಿಗೆ ಇಬ್ಬರು ಬಲಿ

ಕರಾವಳಿ ನಿಧಾನಕ್ಕೆ ಜೋರಾಗುತ್ತಿದೆ ಕೊರೊನಾ ಆರ್ಭಟ: ಮಹಾಮಾರಿಗೆ ಇಬ್ಬರು ಬಲಿ

- Advertisement -
- Advertisement -

ಮಂಗಳೂರು: ಕರಾವಳಿಯಲ್ಲಿ  ಕೋವಿಡ್ ಆರ್ಭಟ ನಿಧಾನಕ್ಕೆ ಜೋರಾಗುತ್ತಿದ್ದು ಇಬ್ಬರು ಬಲಿಯಾಗಿದ್ದಾರೆ.‌

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ನಿನ್ನೆ ಒಟ್ಟು 1624 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ 20 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, ಉಡುಪಿ ‌ಜಿಲ್ಲೆಯಲ್ಲಿ 4 ಹೊಸ ಪ್ರಕರಣಗಳು ಪತ್ತೆಯಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 77 ಸಕ್ರಿಯ ಪ್ರಕರಣಗಳಿದ್ದು, ಉಡುಪಿ ಜಿಲ್ಲೆಯಲ್ಲಿ 26 ಸಕ್ರೀಯ ಪ್ರಕರಣಗಳಿವೆ.

- Advertisement -

Latest News

error: Content is protected !!