Friday, June 26, 2026
Homeತಾಜಾ ಸುದ್ದಿಹೇಗಿದೆ ನೋಡಿ ಚಿರು- ಮೇಘನಾ ರಾಜ್ ಕಂದಮ್ಮ..

ಹೇಗಿದೆ ನೋಡಿ ಚಿರು- ಮೇಘನಾ ರಾಜ್ ಕಂದಮ್ಮ..

- Advertisement -
- Advertisement -

ಬೆಂಗಳೂರು: ನಟಿ ಮೇಘನಾ ರಾಜ್ ಮಗುವಿಗೆ ಜನ್ಮ ನೀಡುತ್ತಿದ್ದಂತೆ ಕುಟುಂಬದಲ್ಲಿ ಭಾರೀ ಸಂಭ್ರಮ ಮನೆ ಮಾಡಿದೆ. ಚಿರುವೇ ಮತ್ತೆ ಗಂಡು ಮಗುವಿನ ರೂಪದಲ್ಲಿ ಹುಟ್ಟಿ ಬಂದಿದ್ದಾರೆ ಅಂತಾ ಸಡಗರದಲ್ಲಿದೆ ಸರ್ಜಾ ಕುಟುಂಬ.

ಇನ್ನು ಅಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ ಈ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಮೇಘನಾ ರಾಜ್ ತಾಯಿಯಾಗುತ್ತಿದ್ದಂತೆ ಧ್ರುವ ಸರ್ಜಾ ಅವರು ಸಂಭ್ರಮ ಹೇಳ ತೀರದಾಗಿದೆ. ಮಗುವಾಗುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ ಧ್ರುವ ಸರ್ಜಾ ಮಗುವನ್ನು ಕೈಯಲ್ಲಿ ಹಿಡಿದು ಖುಷಿಪಟ್ರು.

ಧ್ರುವ ಸ್ರಜಾ ಅವರು ಮಗುವನ್ನು ಹಿಡಿದುಕೊಂಡಿರುವ ಫೋಟೋ ಈಗ ವೈರಲ್ ಆಗಿದ್ದು, ಫೋಟೋ ನೋಡಿದ ಅಭಿಮಾನಿಗಳು ಮುದ್ದಾದ ಮಗುವಿನ ಮುಖ ನೋಡಿ ಸಂಭ್ರಮಿಸುತ್ತಿದ್ದಾರೆ.

- Advertisement -

Latest News

error: Content is protected !!