Thursday, June 4, 2026
Homeತಾಜಾ ಸುದ್ದಿನಾನು‌ ಡಿ ಕೆ ಶಿವಕುಮಾರ್ ಭೇಟಿಗೆ ಹೋಗಿದ್ದು ನಿಜ: ನಾಲ್ಕನೇ ವಿಡಿಯೋದಲ್ಲಿ‌ ಹೊಸ ಬಾಂಬ್ ಸಿಡಿಸಿದ...

ನಾನು‌ ಡಿ ಕೆ ಶಿವಕುಮಾರ್ ಭೇಟಿಗೆ ಹೋಗಿದ್ದು ನಿಜ: ನಾಲ್ಕನೇ ವಿಡಿಯೋದಲ್ಲಿ‌ ಹೊಸ ಬಾಂಬ್ ಸಿಡಿಸಿದ ಸಿಡಿ ಲೇಡಿ..

- Advertisement -
- Advertisement -

ಬೆಂಗಳೂರು : ಮಾಜಿ ಸಚಿವ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಲೇಡಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾಳೆ.

ವಿಡಿಯೋದಲ್ಲಿ‌ ಸಿಡಿ ಲೇಡಿ ದೊಡ್ಡ ಬಾಂಬ್ ಸಿಡಿಸಿದ್ದಾಳೆ. ಡಿಕೆ ಶಿವಕುಮಾರ್ ಭೇಟಿ ಮಾಡಲು ತೆರಳಿದ್ದವು.ಆದರೆ ಅವರ ಸಿಗಲಿಲ್ಲ. ನನಗೆ ಅಪ್ಪ ಅಮ್ಮ ಎಲ್ಲಾ ಕಾಲ್ ಮಾಡ್ತಾ ಇದ್ರು. ನಾನು ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ನಾನು ಭಯ ಬಿದಿದ್ದೇ. 2 ನೇ ತಾರೀಖು ಮಾಧ್ಯಮಗಳಲ್ಲಿ ವಿಡಿಯೋ ರಿಲೀಸ್ ಆದ ಮೇಲೆ ನನಗೆ ಪರಿಚಯವಿದ್ದ  ನರೇಶ್ ಗೌಡ ಸಂಪರ್ಕಿಸಿದೆ. ಅವರು ದೊಡ್ಡ ದೊಡ್ಡ ರಾಜಕೀಯ ಮುಖಂಡರನ್ನು ಭೇಟಿ ಮಾಡಬೇಕು ಎಂದು ಹೇಳಿದ್ರು. ಹೀಗಾಗಿ ಡಿ.ಕೆ.ಶಿವಕುಮಾರ್ ಭೇಟಿಗೆ ತೆರಳಿದ್ದವು.ಆದರೆ ಡಿಕೆ ಶಿವಕುಮಾರ್ ಮನೆಯಲ್ಲಿ ಇರಲಿಲ್ಲ ಎಂದು ವಿಡಿಯೋ ಹೇಳಿಕೆ ನೀಡಿದ್ದಾಳೆ.

- Advertisement -

Latest News

error: Content is protected !!