Monday, April 29, 2024
Homeತಾಜಾ ಸುದ್ದಿಬಂಧನ ಬೆನ್ನಲ್ಲೇ ರೋಷನ್ ಬೇಗ್ ಗೆ ಮತ್ತೊಂದು ಶಾಕ್: ಮಾಜಿ ಶಾಸಕನ ನಿವಾಸದ ಸಿಬಿಐ ದಾಳಿ

ಬಂಧನ ಬೆನ್ನಲ್ಲೇ ರೋಷನ್ ಬೇಗ್ ಗೆ ಮತ್ತೊಂದು ಶಾಕ್: ಮಾಜಿ ಶಾಸಕನ ನಿವಾಸದ ಸಿಬಿಐ ದಾಳಿ

spot_img
- Advertisement -
- Advertisement -

ಬೆಂಗಳೂರು: ಮಾಜಿ ಸಚಿವ ರೋಷನ್‌ಬೇಗ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. IMA ಕೇಸ್​ನಲ್ಲಿ ಸಿಬಿಐನಿಂದ ರೋಷನ್ ಬೇಗ್ ಬಂಧನವಾಗಿದೆ. ಆರ್​.ರೋಷನ್​ ಬೇಗ್​ರನ್ನು 14 ದಿನ ನ್ಯಾಯಾಂಗ​ ಬಂಧನಕ್ಕೆ ನೀಡಲಾಗಿದೆ.

ಇದರ ಬೆನ್ನಲ್ಲೇ ಇಂದು ದೆಹಲಿ ಮೂಲದ ಸಿಬಿಐನ 7 ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ರೋಷನ್ ಬೇಗ್ ಪತ್ನಿಗೆ ಅಧಿಕಾರಿಗಳು ರೇಡ್ ಸಂಬಂಧ ಮಾಹಿತಿ ನೀಡ್ತಿದ್ದು ಬೆಂಗಳೂರಿನ ಪುಲಿಕೇಶಿನಗರದ ಕೋಲ್ಸ್‌ ಪಾರ್ಕ್ ಬಳಿ ಇರುವ ನಿವಾಸದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

- Advertisement -
spot_img

Latest News

error: Content is protected !!