Wednesday, June 3, 2026
Homeಕರಾವಳಿಕಡಬದಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಕಾರು: ಉಪನ್ಯಾಸಕರಿಗೆ ಗಾಯ

ಕಡಬದಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಕಾರು: ಉಪನ್ಯಾಸಕರಿಗೆ ಗಾಯ

- Advertisement -
- Advertisement -

ಕಡಬ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ   ಗುದ್ದಿದ ಪರಿಣಾಮ  ಉಪನ್ಯಾಸಕರೊಬ್ಬರು ಗಾಯಗೊಂಡ ಘಟನೆ ಮೇ.6ರಂದು ನಡೆದಿದೆ.

ಕಡಬ ಸ.ಪ.ಪೂ.ಕಾಲೇಜಿನ ಉಪನ್ಯಾಸಕ ವಾಸುದೇವ ಕೋಲ್ಪೆ ಗಾಯಗೊಂಡ ಉಪನ್ಯಾಸಕ. ವಾಸುದೇವ ಅವರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕಡಬ ಮೆಸ್ಕಾಂ ಸಮೀಪ ರಸ್ತೆ ಬದಿಯ ಮರಕ್ಕೆ ಗುದ್ದಿದೆ. ಪರಿಣಾಮ ವಾಸುದೇವ ಅವರಿಗೆ ಗಾಯಗಳಾಗಿದ್ದು, ಕಾರು ಜಖಂಗೊಂಡಿದೆ.

ಕಾರನ್ನು ಸ್ಥಳೀಯರ ನೆರವಿನೊಂದಿಗೆ ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ.

- Advertisement -

Latest News

error: Content is protected !!