Saturday, May 18, 2024
Homeಕರಾವಳಿಕಾಸರಗೋಡುಕೇರಳದ ಮುಸ್ಲಿಂ ಜೋಡಿ ವಿವಾಹದಲ್ಲೊಂದು ವಿಶೇಷ ನಡೆ :ವಧುದಕ್ಷಿಣೆಯಾಗಿ ಮದುಮಗಳಿಗೆ ಕ್ಯಾಮೆರಾ ನೀಡಿದ ವರ

ಕೇರಳದ ಮುಸ್ಲಿಂ ಜೋಡಿ ವಿವಾಹದಲ್ಲೊಂದು ವಿಶೇಷ ನಡೆ :ವಧುದಕ್ಷಿಣೆಯಾಗಿ ಮದುಮಗಳಿಗೆ ಕ್ಯಾಮೆರಾ ನೀಡಿದ ವರ

spot_img
- Advertisement -
- Advertisement -

ಕೇರಳ :ಇಲ್ಲಿನ ಮುಸ್ಲಿಂ ಜೋಡಿಯೊಂದು ತಮ್ಮ ವಿವಾಹದ ಸಂದರ್ಭದಲ್ಲಿ ವಿಶೇಷವಾದ ನಡೆಯೊಂದಿಗೆ ಗಮನ ಸೆಳೆದಿದೆ.

ಕೊಡುವಲ್ಲಿಯ ಹುಸ್ನಾ ಅಬ್ಧುಲ್ ಲತೀಫ್ ಎಂಬ ಮಲ್ಟಿಮೀಡಿಯಾ ‌ಪ್ರೊಪೇಶನಲಿಸ್ಟ್ ವಧು ವರ ಸಾಫ್ಟ್ ವೇರ್ ಡೆವಲಪರ್ ಜಾವೇದ್ ಹುಸೇ‌ನ್ ಅವರ ಕೈ ಹಿಡಿದಿದ್ದಾರೆ. ಈ ವೇಳೆ ವರನ ಬಳಿ‌ ವಧು ದಕ್ಷಿಣೆಯಾಗಿ ಹುಸ್ನಾ ಡಿಎಸ್ ಎಲ್‌ ಕ್ಯಾಮೆರಾಕ್ಕೆ ಬೇಡಿಕೆ ಇಟ್ಟಿದ್ದರು.

ಇದರಂತೆ ವರ ಸೋನಿ ಎ-7 ಕ್ಯಾಮರಾ ನೀಡಿದ್ದಾರೆ. ಸಾಮಾನ್ಯವಾಗಿ ಮದುವೆಯಲ್ಲಿ‌ ಮಹರ್ ಆಗಿ ಚಿನ್ನ‌ ಕೊಡಲಾಗುತ್ತದೆ. ಆದರೆ ಏನಾದರೂ ಬಳಕೆಗೆ ಯೋಗ್ಯ ‌ಮಹರ್ ನನ್ನ ಆಗ್ರಹವಾಗಿತ್ತು ಎಂದು ಹುಸ್ನಾ ಹೇಳಿದ್ದಾರೆ. ಇದೀಗ ಈ ನವ ಜೋಡಿ ತನ್ನ ವಿಭಿನ್ನ ನಡೆಯ ಮೂಲಕ ಎಲ್ಲರ ಗಮನ ಸೆಳೆದಿದೆ.

- Advertisement -
spot_img

Latest News

error: Content is protected !!