Saturday, June 6, 2026
Homeಚಿಕ್ಕಮಗಳೂರುಅಕ್ರಮ ಗೋಮಾಂಸ ಮಾರಾಟಗಾರರ ವಿರುದ್ಧ ಚಿಕ್ಕಮಗಳೂರು ಪೋಲಿಸರ ಪರೇಡ್

ಅಕ್ರಮ ಗೋಮಾಂಸ ಮಾರಾಟಗಾರರ ವಿರುದ್ಧ ಚಿಕ್ಕಮಗಳೂರು ಪೋಲಿಸರ ಪರೇಡ್

- Advertisement -
- Advertisement -
ಚಿಕ್ಕಮಗಳೂರು: ಚಿಕ್ಕಮಗಳೂರಿನ ಪೋಲಿಸರು ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುವವರ ವಿರುದ್ಧ ಪರೇಡ್ ನಡೆಸಿದ್ದು, ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುವ ಅಡ್ಡೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಗೋಮಾಂಸ ಸಹಿತ ಆರೋಪಿಗಳನ್ನು ಸೆರೆಹಿಡಿದಿದ್ದಾರೆ. 

ಕೆಲವು ಶೆಡ್ ಹಾಗೂ ಅಕ್ರಮ ಗೋಮಾಂಸ ತಯಾರಿಕಾ ಸ್ಥಳಗಳ ಮೇಲೆ ಜೆಸಿಬಿ ಪ್ರಯೋಗವು ನಡೆದಿದೆ.

ಇನ್ನೂ ಗೋಮಾಂಸ ಮಾರಾಟ ಮಾಡುವವರಿಗೆ ಎಚ್ಚರಿಕೆ ನೀಡುವ ಸಲುವಾಗಿ ಈ ಪರೇಡನ್ನು ನಡೆಸಿದ್ದು, 30 ಜನ ಗೋಮಾಂಸ ಮಾರಾಟಗಾರರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಈ ರೀತಿಯ ಅಕ್ರಮ ಕೃತ್ಯಗಳನ್ನು ನಡೆಸಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

- Advertisement -

Latest News

error: Content is protected !!