Thursday, June 4, 2026
Homeಚಿಕ್ಕಮಗಳೂರುಚಿಕ್ಕಮಗಳೂರು : ಏರ್ ಗನ್ ನಲ್ಲಿ  ಆಟ ಆಡುವಾಗ  ಮಿಸ್ ಫೈರ್ ;7 ವರ್ಷದ ಬಾಲಕ...

ಚಿಕ್ಕಮಗಳೂರು : ಏರ್ ಗನ್ ನಲ್ಲಿ  ಆಟ ಆಡುವಾಗ  ಮಿಸ್ ಫೈರ್ ;7 ವರ್ಷದ ಬಾಲಕ ಸಾವು

- Advertisement -
- Advertisement -

ಚಿಕ್ಕಮಗಳೂರು : ಏರ್ ಗನ್ ನಲ್ಲಿ  ಆಟ ಆಡುವಾಗ  ಮಿಸ್ ಫೈರ್  ಆಗಿ 7 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ  ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ‌ನಡೆದಿದೆ.ವಿಷ್ಣು(7) ಮೃತ ಬಾಲಕ.

ಆಟವಾಡುವಾಗ ಅಚಾನಕ್ಕಾಗಿ ಏರ್ ಗನ್ ನಿಂದ ಮಿಸ್ ಫೈರ್ ಆಗಿ ಬಾಲಕ‌ ಸಾವನ್ನಪ್ಪಿದ್ದಾನೆ.
ತೋಟದಲ್ಲಿ ಮಂಗಗಳನ್ನ ಓಡಿಸಲು ಬಳಸುವ
ಮನೆಯಲ್ಲಿ ಪೋಷಕರು ಇದ್ದಾಗಲೇ ನಡೆದ ದುರ್ಘಟನೆ‌ ನಡೆದಿದೆ.ಇಬ್ಬರು ಮಕ್ಕಳು ರೂಂನಲ್ಲಿ ಆಟವಾಡುವಾಗ ಏರ್ ಗನ್ ನಲ್ಲಿ ಶೂಟ್ ಮಾಡಿಕೊಂಡು ಬಾಲಕ‌ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!