Wednesday, June 3, 2026
Homeಆರಾಧನಾಬಂಟ್ವಾಳ: ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆಯುವ ತುಲಾಭಾರ ಸೇವೆಯ ಬುಕ್ಕಿಂಗ್ ನಾಳೆಯಿಂದ...

ಬಂಟ್ವಾಳ: ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆಯುವ ತುಲಾಭಾರ ಸೇವೆಯ ಬುಕ್ಕಿಂಗ್ ನಾಳೆಯಿಂದ ಆರಂಭ

- Advertisement -
- Advertisement -

ಬಂಟ್ವಾಳ: ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ನಡೆಯುವ ಮಹಾ ಶಿವರಾತ್ರಿ, ವರ್ಷಾವಧಿ ಜಾತ್ರೆ 01.03.2022 ಮಂಗಳವಾರದಂದು ನಡೆಯಲಿದೆ.

ಈ ಸಂಧರ್ಭದಲ್ಲಿ ಜರಗುವ ತುಲಾಭಾರ ಸೇವೆಯ ಬುಕ್ಕಿಂಗ್ ದಿನಾಂಕ 01.02.2022 ರಿಂದ ಆರಂಭವಾಗಿದೆ. ಮುಂಗಡ ಬುಕ್ ಮಾಡುವವರು ಕಛೇರಿಗೆ ಬಂದು. ರೂ 500 ಪಾವತಿಸಿ ರಶೀದಿ ಮಾಡಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.

ಕಛೇರಿ ದೂರವಾಣಿ 9741085255
(ಬೆಳಿಗ್ಗೆ 9 ರಿಂದ ಸಂಜೆ 5 ರ ಒಳಗೆ ಕರೆ ಮಾಡಿ)

- Advertisement -

Latest News

error: Content is protected !!