- Advertisement -
- Advertisement -
ಮಂಗಳೂರು: ನಗರದ ಬೋಳೂರು ಶ್ರೀ ಬಾಲಾಂಜನೇಯ ವ್ಯಾಯಾಮ ಶಾಲೆಯಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.
ಭಗವಾನ್ ಶ್ರೀ ಮಹಾವಿಷ್ಣು ಶೇಷಶಯನ ಭಜನಾ ಮಂದಿರದ ಸದಸ್ಯರು ಭಜನಾ ಸಂಕೀರ್ತನೆ ನೆರವೇರಿಸಿದರು.
ನಂತರ ಬೋಳೂರು ಗ್ರಾಮದ ಆಸುಪಾಸಿನ ಸುಮಾರು 300 ಕುಟುಂಬಗಳಿಗೆ ಲಾಕ್ ಡೌನ್ ಸಮಯದಲ್ಲಿ ನೈತಿಕವಾಗಿ ಬೆಂಬಲ ನೀಡುವ ದೃಷ್ಟಿಯಿಂದ ತಲಾ 10 ಕೆ.ಜಿ ಅಕ್ಕಿಯನ್ನು ಸಮಸ್ತ ಭಕ್ತಾದಿಗಳ ಸಮ್ಮುಖದಲ್ಲಿ ವಿತರಿಸಲಾಯಿತು.
- Advertisement -