Friday, June 26, 2026
Homeಕರಾವಳಿಬೆಳ್ತಂಗಡಿ : ಪುದುವೆಟ್ಟು ಗ್ರಾಮದ ವೃದ್ಧ ಕೋವಿಡ್ 19 ಸೋಂಕಿಗೆ ಬಲಿ

ಬೆಳ್ತಂಗಡಿ : ಪುದುವೆಟ್ಟು ಗ್ರಾಮದ ವೃದ್ಧ ಕೋವಿಡ್ 19 ಸೋಂಕಿಗೆ ಬಲಿ

- Advertisement -
- Advertisement -

ಬೆಳ್ತಂಗಡಿ : ತಾಲೂಕಿನಲ್ಲಿ ಮಹಾಮಾರಿ ಕೊರೊನಾ ಆರ್ಭಟ ಮುಂದುವೆದಿದ್ದು ಇಂದು ಪುದುವೆಟ್ಟು ಗ್ರಾಮದ 70 ವರ್ಷದ ವೃದ್ಧ ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇವರು ಮಧುಮೇಹ ಮತ್ತು ಕಿಡ್ನಿ ಸಂಬಂಧಿತ ಸಮಸ್ಯೆಯ ರೋಗಿಯಾಗಿದ್ದು, ಡಯಾಲಿಸಿಸ್ ಗೆ ತೆರಳಿದ ವೇಳೆ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೊರೊನಾ ದೃಢಪಟ್ಟಿತ್ತು.

ಧರ್ಮಸ್ಥಳ ಚಿತಾಗಾರದಲ್ಲಿ ಇಂದು ರಾತ್ರಿ ಅಂತ್ಯಕ್ರಿಯೆ ನಡೆಯಲಿದ್ದು, ಬೆಳ್ತಂಗಡಿ ತಹಶೀಲ್ದಾರ್ ಮಹೇಶ್.ಜೆ ಮತ್ತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ನೇತ್ರತ್ವದಲ್ಲಿ ಸರಕಾರದ ಆದೇಶದಂತೆ ನಡೆಯಲಿದೆ‌.‌

- Advertisement -

Latest News

error: Content is protected !!