- Advertisement -


- Advertisement -
ಬೆಳ್ತಂಗಡಿ: ಪ್ರಗತಿ ಪರ ಕೃಷಿಕ ಬಳಂಜ ಅಟ್ಲಾಜೆ ನಿವಾಸಿ ದಿ ನಾರಾಯಣ ನಾಯ್ಗರ ಪತ್ನಿ ಮೀನಾಕ್ಷಿ ಎನ್ ನಾಯ್ಗ (85)ವಿಧಿವಶರಾಗಿದ್ದಾರೆ.
ಮಂಗಳವಾರ ಅಲ್ಪಕಾಲದ ಅಸೌಖ್ಯದಿಂದ ಅವರು ಸ್ವಗೃಹದಲ್ಲಿ ನಿಧನರಾದರು. ಪ್ರಗತಿ ಪರ ಕೃಷಿಕರಾದ ಇವರು ವಿವಿಧ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಖ್ಯಾತ ಕಿರುತೆರೆ ನಿರ್ದೇಶಕ, ಬಳಂಜ ಶಿಕ್ಷಣ ಟ್ರಸ್ಟ್ ನ ಉಪಾಧ್ಯಕ್ಷ ವಿನು ಬಳಂಜ ಸೇರೆದಂತೆ ಓರ್ವ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂದೆ ಅನೇಕ ಬಂಧು ಮಿತ್ರರನ್ನು ಅಗಲಿದ್ದಾರೆ
- Advertisement -


