Saturday, June 6, 2026
Homeಪ್ರಮುಖ-ಸುದ್ದಿರಾಜ್ಯದ ಇಂದಿನ ಕೊರೊನಾ ಅಂಕಿ ಅಂಶಗಳ ಸಂಪೂರ್ಣ ಮಾಹಿತಿ...

ರಾಜ್ಯದ ಇಂದಿನ ಕೊರೊನಾ ಅಂಕಿ ಅಂಶಗಳ ಸಂಪೂರ್ಣ ಮಾಹಿತಿ…

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಇಂದು 5,985 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,78,087ಕ್ಕೆ ಏರಿಕೆಯಾಗಿದೆ. ಇನ್ನು ಇಂದು ಕೊರೊನಾಗೆ 107 ಮಂದಿ ಬಲಿಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 80,973 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, 93,908 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇಂದು 4,670 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 3,198 ಮಂದಿ ರಾಜ್ಯದಲ್ಲಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಇಂದು 1,948 ಹೊಸ ಪ್ರಕರಣಗಳು ಪತ್ತೆಯಾಗೋದರ ಮೂಲಕ ಸೋಂಕಿತರ ಸಂಖ್ಯೆ 74,185ಕ್ಕೇರಿದೆ. ಅಲ್ಲದೇ ಇಂದು 22 ಮಂದಿ ಕೋವಿಡ್ ಬಲಿಯಾಗಿದ್ದಾರೆ. ಸದ್ಯ 33,815 ಸಕ್ರಿಯ ಪ್ರಕರಣಗಳಿದ್ದು,39,129 ಗುಣಮುಖರಾಗಿದ್ದಾರೆ. ಇಂದು 1,837 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ರಾಜಧಾನಿಯಲ್ಲಿ 1,240 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

- Advertisement -

Latest News

error: Content is protected !!