Sunday, February 16, 2025
HomeUncategorizedಬೆಳ್ತಂಗಡಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವದಲ್ಲಿ ರಕ್ಷಿತ್ ಶಿವರಾಂ ಭಾಗಿ

ಬೆಳ್ತಂಗಡಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವದಲ್ಲಿ ರಕ್ಷಿತ್ ಶಿವರಾಂ ಭಾಗಿ

spot_img
- Advertisement -
- Advertisement -

ಬೆಳ್ತಂಗಡಿ:  ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ಮಂಜೊಟ್ಟಿ ನಡ ಇದರ ವಾರ್ಷಿಕ ಕ್ರೀಡೋತ್ಸವ ದಿನಾಂಕ 14-12-2024 ರ ಶನಿವಾರ ನಡೆಯಿತು . ಕ್ರೀಡಾಕೂಟವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಉದ್ಘಾಟಿಸಿದರು.

ಈ ವೇಳೆ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ರಕ್ಷಿತ್ ಶಿವಾರಾಂ ಇವರು ನಮ್ಮ ಗುರಿ ಆಕಾಶದೆತ್ತರಕ್ಕೆ ಇರಬೇಕು. ಆಸಾಧ್ಯವೆನ್ನುವುದು ಯಾವುದು ಇಲ್ಲಾ ಕಷ್ಟಪಟ್ಟರೆ ಸಾಧ್ಯ ಛಲವೊಂದಿದ್ದರೆ ಎಂತಾಹ  ಗುರಿಯನ್ನು ಮುಟ್ಟುಬಹುದು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಜನಾಬ್ ಸೈಯ್ಯದ್ ಹಬೀಬ್ ಸಾಹೇಬ್.ಪ್ರದಾನ ಕಾರ್ಯದರ್ಶಿಯಾದ ಜನಾಬ್ ಸೈಯ್ಯದ್ ಆಯ್ಯೂಬ್ . ಕೋಶಾಧಿಕಾರಿಯಾದ ಸೈಯ್ಯದ್ ಇರ್ಫಾನ್.ಶಾಲಾ ಮುಖ್ಯೋಪಾಧ್ಯಾಯರಾದ ಜಾಕೀನ್ ಬಿನ್ . ದೈಹಿಕ ಶಿಕ್ಷಕರಾದ ಸುಂದರ್ ನಾಯ್ಕ ಹಾಗೂ ಶಾಲಾ ಸಹ ಶಿಕ್ಷಕರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!