Thursday, June 4, 2026
Homeತಾಜಾ ಸುದ್ದಿಪ್ರೇಮಕುಮಾರಿಗೆ ವಂಚನೆ ಪ್ರಕರಣ-ಶಾಸಕ ಎಸ್ ಎ ರಾಮ ದಾಸ್ ಗೆ ನಿರೀಕ್ಷಣಾ ಜಾಮೀನು

ಪ್ರೇಮಕುಮಾರಿಗೆ ವಂಚನೆ ಪ್ರಕರಣ-ಶಾಸಕ ಎಸ್ ಎ ರಾಮ ದಾಸ್ ಗೆ ನಿರೀಕ್ಷಣಾ ಜಾಮೀನು

- Advertisement -
- Advertisement -

ಮೈಸೂರು :ಶಾಸಕ ಎಸ್ ಎ ರಾಮ ದಾಸ್ ಪ್ರೇಮಕುಮಾರಿಗೆ ವಂಚನೆ ಎಸಗಿರುವ ಹಾಗೂ ಬೆದರಿಕೆ ಆರೋಪ ಎದುರಿಸುತ್ತಿದ್ದು ಇವರಿಗೆ ಜಿಲ್ಲಾ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.

ಕೇಸ್ ಬಗ್ಗೆ ರಾಮದಾಸ್ ಮೇಲಿರುವ ಆರೋಪ ಸಾಬೀತಾಗಿಲ್ಲವೆಂದು ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ರಾಮ್ ದಾಸ್ ಗೆ 50 ಸಾವಿರದ ಬಾಂಡ್ ನೀಡುವಂತೆ ಷರತ್ತು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

- Advertisement -

Latest News

error: Content is protected !!