Thursday, June 4, 2026
Homeತಾಜಾ ಸುದ್ದಿಟೇಕ್ ಆಫ್ ಆದ ವಿಮಾನ ನಾಪತ್ತೆ!..ಆತಂಕದಲ್ಲಿ 60 ಜನರ ಕುಟುಂಬಸ್ಥರು

ಟೇಕ್ ಆಫ್ ಆದ ವಿಮಾನ ನಾಪತ್ತೆ!..ಆತಂಕದಲ್ಲಿ 60 ಜನರ ಕುಟುಂಬಸ್ಥರು

- Advertisement -
- Advertisement -

ಇಂಡೋನೇಷ್ಯ: ಇಲ್ಲಿನ ರಾಜಧಾನಿ ಜಕಾರ್ತದಿಂದ ಹೊರಟಿದ್ದ ಶ್ರೀ ವಿಜಯ ಏರ್ ನ ವಿಮಾನ ನಾಪತ್ತೆಯಾಗಿದೆ. ಮಧ್ಯಾಹ್ನ 1:56 ಕ್ಕೆ ಟೇಕ್ ಆಫ್ ಆಗಿದ್ದ ವಿಮನ ಬಳಿಕ ಮಧ್ಯಾಹ್ನ 2:50 ರ ವೇಳೆಗೆ ಏರ್ ಟ್ರಾಫಿಕ್ ಕಂಟ್ರೋಲರ್ ಜೊತೆ ಸಂಪರ್ಕ ಕಳೆದುಕೊಂಡಿತ್ತು ಎನ್ನಲಾಗಿದೆ.

ಬೋರ್ನಿಯಾ ದ್ವೀಪದ ವೆಸ್ಟ್ ಕಲಿಮಂತಾನ್ ಪ್ರಾಂತ್ಯದ ರಾಜಧಾನಿ ಪೊಂಟಿಯಾನಕ್ ಗೆ ಹೊರಟಿದ್ದ ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 60 ಜನ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.ಸಧ್ಯ ಆತಂಕದಲ್ಲಿ 60 ಜನರ ಕುಟುಂಬಸ್ಥರು ಕಾಲಕಳೆಯುತ್ತಿದ್ದು ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!