Thursday, June 4, 2026
Homeಕರಾವಳಿವಿಟ್ಲ ಭಜರಂಗ ದಳದ ಪ್ರಖಂಡ ಸಂಚಾಲಕರಿಗೆ 12 ಜನರ ತಂಡದಿಂದ ಮಾರಣಾಂತಿಕ ಹಲ್ಲೆ

ವಿಟ್ಲ ಭಜರಂಗ ದಳದ ಪ್ರಖಂಡ ಸಂಚಾಲಕರಿಗೆ 12 ಜನರ ತಂಡದಿಂದ ಮಾರಣಾಂತಿಕ ಹಲ್ಲೆ

- Advertisement -
- Advertisement -

ವಿಟ್ಲ: ಭಜರಂಗ ದಳದ ಪ್ರಖಂಡ ಸಂಚಾಲಕರಿಗೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಸಾಲೆತ್ತೂರಿನಲ್ಲಿ ನಡೆದಿದೆ.

ವಿಟ್ಲ ಭಜರಂಗ ದಳದ ಪ್ರಖಂಡ ಸಂಚಾಲಕರಾದ ಚಂದ್ರಹಾಸ ಕನ್ಯಾನ ಅವರಿಗೆ 12 ಜನರ ತಂಡ ಹಲ್ಲೆ ಮಾಡಿದೆ. ಗಾಯಗೊಂಡಿರುವ ಚಂದ್ರಹಾಸ ಕನ್ಯಾನ ಅವರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾವ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

- Advertisement -

Latest News

error: Content is protected !!