Friday, June 5, 2026
Homeಕರಾವಳಿಸುಬ್ರಮಣ್ಯ; ಹಿಂದೂ ಯುವತಿಯನ್ನು ಭೇಟಿಯಾಗಲು ಬಂದ ಅನ್ಯಕೋಮಿನ ಯುವಕ ಮೇಲೆ ಹಲ್ಲೆ

ಸುಬ್ರಮಣ್ಯ; ಹಿಂದೂ ಯುವತಿಯನ್ನು ಭೇಟಿಯಾಗಲು ಬಂದ ಅನ್ಯಕೋಮಿನ ಯುವಕ ಮೇಲೆ ಹಲ್ಲೆ

- Advertisement -
- Advertisement -

ಸುಬ್ರಮಣ್ಯ; ಹಿಂದೂ ಯುವತಿಯನ್ನು ಭೇಟಿಯಾಗಲು ಬಂದ ಅನ್ಯಕೋಮಿನ ಯುವಕ ಮೇಲೆ ಹಲ್ಲೆ ಮಾಡಿರುವ ಘಟನೆ ಸುಬ್ರಮಣ್ಯದಲ್ಲಿ ನಡೆದಿದೆ.

 ಹಿಂದೂ ಯುವತಿಯನ್ನು ಭೇಟಿ ಮಾಡಲು ಕಲ್ಲುಗುಂಡಿಯ ಅಫೀದ್ ಎಂಬಾತ ಸುಬ್ರಮಣ್ಯಕ್ಕೆ ಬಂದಿದ್ದಾನೆ. ಇಬ್ಬರು ಸುಬ್ರಮಣ್ಯ ಬಸ್ ನಿಲ್ದಾಣದಲ್ಲಿ ಭೇಟಿಯಾಗಿದ್ದಾರೆ. ಯುವಕ ಕುಮಾರಧಾರ ಬಳಿ ಬರುತ್ತಿದ್ದಂತೆ  ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿದೆ.  ಇಬ್ಬರು  ಇನ್ ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದರು ಎನ್ನಲಾಗಿದೆ. 

ಹಲ್ಲೆಗೊಳಗಾದ ಅಫೀದ್ ಸುಳ್ಯದಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಯುವಕನ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!