Friday, April 26, 2024
Homeಕರಾವಳಿಶುಕ್ರವಾರದಂದೇ ಕಾಪಿಕಾಡ್ ಮನೆಗೆ ಪುಟ್ಟ ಲಕ್ಷ್ಮಿಯ ಆಗಮನ: ನಟ ಅರ್ಜುನ್ ಕಾಪಿಕಾಡ್ ದಂಪತಿಗೆ ಹೆಣ್ಣು ಮಗು

ಶುಕ್ರವಾರದಂದೇ ಕಾಪಿಕಾಡ್ ಮನೆಗೆ ಪುಟ್ಟ ಲಕ್ಷ್ಮಿಯ ಆಗಮನ: ನಟ ಅರ್ಜುನ್ ಕಾಪಿಕಾಡ್ ದಂಪತಿಗೆ ಹೆಣ್ಣು ಮಗು

spot_img
- Advertisement -
- Advertisement -

ಮಂಗಳೂರು: ತುಳು ರಂಗಭೂಮಿ ಮತ್ತು ಸಿನೆಮಾ ರಂಗದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ರ ಪುತ್ರ ನಟ ಅರ್ಜುನ್ ಕಾಪಿಕಾಡ್ ಮತ್ತು ಕಾವ್ಯಾ ಅರ್ಜುನ್ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಾವ್ಯಾ ಅರ್ಜುನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ಶುಕ್ರವಾರದ ಈ ಶುಭದಿನದಂದು ಹೆಣ್ಣು ಮಗುವಿಗೆ ಜನ್ಮ ನೀಡಿರುವುದರಿಂದ ಕಾಪಿಕಾಡ್ ಮಾಸ್ಟರ್ ರ ಮನೆಗೆ ಮಹಾಲಕ್ಷ್ಮಿಯೇ ಬಂದಂತಾಗಿದೆ. ಕಾಪಿಕಾಡ್ ಕುಟುಂಬ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ಮೊಮ್ಮಗಳನ್ನು ಮುದ್ದಾಡುವ ಫೋಟೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

- Advertisement -
spot_img

Latest News

error: Content is protected !!