Thursday, November 5, 2026
Homeತಾಜಾ ಸುದ್ದಿಅಗ್ನಿವೀರರ ಸೇವಾವಧಿ ಎರಡು ವರ್ಷಗಳಿಗೆ ವಿಸ್ತರಣೆ

ಅಗ್ನಿವೀರರ ಸೇವಾವಧಿ ಎರಡು ವರ್ಷಗಳಿಗೆ ವಿಸ್ತರಣೆ

- Advertisement -
- Advertisement -

ನವದೆಹಲಿ: ಅಗ್ನಿಪಥ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ಅಗ್ನಿವೀರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ.

ಅಗ್ನಿವೀರರ ಸೇವಾ ಅವಧಿಯನ್ನು 2 ವರ್ಷಗಳ ವಿಸ್ತರಣೆಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಶೇಕಡಾ 75 ರಷ್ಟು ಅಗ್ನಿವೀರರಿಗೆ ಎರಡು ವರ್ಷಗಳ ಹೆಚ್ಚುವರಿ ಸೇವಾ ಅವಕಾಶ ದೊರೆಯಲಿದೆ.

ಶೇಕಡಾ 25 ರಷ್ಟು ಅಗ್ನಿವೀರರಿಗೆ ಖಾಯಂ ಸೈನಿಕರಾಗಿ ಮುಂದುವರಿಯಲು ಅವಕಾಶ ಸಿಗಲಿದ್ದು, ಎರಡು ವರ್ಷಗಳ ಬಳಿಕ ಎಲ್ಲಾ ಅಗ್ನಿವೀರರಿಗೂ ಖಾಯಂ ಸೈನಿಕರಾಗುವ ಅವಕಾಶ ನೀಡುವ ಕುರಿತು ಮಹತ್ವದ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ.

2022ರ ಜೂನ್ 14ರಂದು ಆರಂಭವಾಗಿದ್ದ ಅಗ್ನಿಪಥ ಯೋಜನೆಯ ನಾಲ್ಕು ವರ್ಷಗಳ ಸೇವೆಯ ಮೌಲ್ಯಮಾಪನದ ಬಳಿಕ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

- Advertisement -

Latest News

error: Content is protected !!