Friday, May 3, 2024
Homeತಾಜಾ ಸುದ್ದಿ"ಆದಿಲ್ ನನ್ನ ಹುಡ್ಗ ತಂಟೆಗೆ ಬಂದ್ರೆ ಹುಷಾರ್" : ರಾಖಿ ಸಾವಂತ್ ಗೆ ವಾರ್ನಿಂಗ್ ಕೊಟ್ಟ...

“ಆದಿಲ್ ನನ್ನ ಹುಡ್ಗ ತಂಟೆಗೆ ಬಂದ್ರೆ ಹುಷಾರ್” : ರಾಖಿ ಸಾವಂತ್ ಗೆ ವಾರ್ನಿಂಗ್ ಕೊಟ್ಟ ಮೈಸೂರು ಹುಡ್ಗಿ

spot_img
- Advertisement -
- Advertisement -

ಮೈಸೂರು: ಮೊನ್ನೆ ಮೊನ್ನೆ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ತನ್ನ ಹೊಸ ಬಾಯ್ ಫ್ರೆಂಡ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳುವ ಮೂಲಕ ಖುಷಿ ಹಂಚಿಕೊಂಡಿದ್ದಳು. ತನ್ನ ಹೊಸ ಗೆಳೆಯ ಮೈಸೂರಿನ ಆದಿಲ್ ನನ್ನು ಹಾಡಿ ಹೊಗಳಿದ್ದಳು. ಅಲ್ಲದೇ ಆದಿಲ್ ಕೂಡ ಬೆಂನ್ಜ್ ಕಾರನ್ನು ರಾಖಿಗೆ ಉಡುಗೊರೆಯಾಗಿ ಕೊಟ್ಟಿದ್ದ.

ಇದೆಲ್ಲದರ ಬೆನ್ನಲ್ಲೇ ರಾಖಿಗೆ ಆದಿಲ್ ಗೆಳತಿ ವಾರ್ನಿಂಗ್ ಕೊಟ್ಟಿದ್ದಾಳೆ. ನಾನು ಆದಿಲ್ ಪ್ರೀತಿಸುತ್ತಿದ್ದೇವೆ. ಕಳೆದ ನಾಲ್ಕೈದು ವರ್ಷಗಳಿಂದ ಜೊತೆಯಾಗಿ ಓಡಾಡುತ್ತಿದ್ದೇವೆ. ಆತ ನನ್ನ ಹುಡುಗ. ಆತನ ತಂಟೆಗೆ ಬಂದರೆ ಹುಷಾರ್ ಎಂದಿದ್ದಾಳೆ. ಹುಡುಗಿಯ ವಾರ್ನಿಂಗ್ ಗೆ ರಾಖಿ ಏನ್ಮಾಡ್ತಾಳೆ. ಇದು ಎಲ್ಲಿಗೆ ಹೋಗಿ ಮುಟ್ಟತ್ತೆ ಕಾದು ನೋಡ್ಬೇಕಾಗಿದೆ.

- Advertisement -
spot_img

Latest News

error: Content is protected !!