Sunday, August 30, 2026
Homeಕರಾವಳಿಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯದಿಂದ ಆಸ್ತಿ ಜಪ್ತಿಗೆ ಆದೇಶ; ಸಹಾಯಕ ಆಯುಕ್ತರ ಕಚೇರಿಯ ಕಂಪ್ಯೂಟರ್‌ ಕುರ್ಚಿ, ಟೇಬಲ್‌ ಗಳು...

ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯದಿಂದ ಆಸ್ತಿ ಜಪ್ತಿಗೆ ಆದೇಶ; ಸಹಾಯಕ ಆಯುಕ್ತರ ಕಚೇರಿಯ ಕಂಪ್ಯೂಟರ್‌ ಕುರ್ಚಿ, ಟೇಬಲ್‌ ಗಳು ಜಪ್ತಿಗೆ ಆದೇಶ

- Advertisement -
- Advertisement -

ಪುತ್ತೂರು: ಇಲ್ಲಿನ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯವು ಭೂಸ್ವಾದೀನ ಪ್ರಕರಣದಲ್ಲಿ ಸಂತ್ರಸ್ತರಿಗೆ ನೀಡಬೇಕಾಗಿದ್ದ 14.93 ಲಕ್ಷ ಪರಿಹಾರದ ಹಣವನ್ನು ನಿಗದಿತ ಸಮಯದಲ್ಲಿ ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯ ಚರ ಆಸ್ತಿಗಳನ್ನು ಜಪ್ತಿ ಮಾಡಲು ಆದೇಶ ಮಾಡಿದೆ.

ಕರ್ನಾಟಕ ಸರ್ಕಾರದ ಭೂಸ್ವಾದೀನ ಪಡಿಸಿದ ಭೂಮಿಗೆ ಸೂಕ್ತ ಪರಿಹಾರ ಪಾವತಿಸುವಂತೆ ಪುತ್ತೂರಿನ ಮಾಣ್ಯ ಹೆಚ್ಚುವರಿ ಸೀನಿಯರ್‌ ಸಿವಿಲ್‌ ಜಡ್ಜ್‌ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಎಲ್ೆ.ಸು  ನ್ಯಾಯಾಲಯವು 42/7/2013ರಲ್ಲಿ ಆದೇಶ ಮಾಡಿದ್ದು, ಈ ನಿಟ್ಟಿನಲ್ಲಿ ಸಹಾಯಕ ಆಯುಕ್ತರ ಕಚೇರಿಯಲ್ಲಿರುವ ಕಂಪ್ಯೂಟರ್‌ ಗಳು, ಕುರ್ಚಿ, ಟೇಬಲ್‌ ಗಳು /ಹಾಗೂ ಅಧಿಕೃತ ಮೋಟಾರು ವಾಹನವನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ.

- Advertisement -

Latest News

error: Content is protected !!