Saturday, May 11, 2024
Homeತಾಜಾ ಸುದ್ದಿಸಿಂಪಲ್ ಸುಂದರಿ ಶ್ವೇತಾ ಶ್ರೀವಾತ್ಸವ್ ತಮ್ಮ ಮುದ್ದಿನ ಮಗಳ ಜೊತೆ 'ಸಿಂಪಲ್' ಯೋಗಾಸನ

ಸಿಂಪಲ್ ಸುಂದರಿ ಶ್ವೇತಾ ಶ್ರೀವಾತ್ಸವ್ ತಮ್ಮ ಮುದ್ದಿನ ಮಗಳ ಜೊತೆ ‘ಸಿಂಪಲ್’ ಯೋಗಾಸನ

spot_img
- Advertisement -
- Advertisement -

ಒಂದು ಮಗುವಿನ ತಾಯಿಯಾದರೂ ಗ್ಲಾಮರಸ್​ ಆಗಿ ಕಾಣುವ ನಟಿ ಶ್ವೇತಾ ಶ್ವೀವತ್ಸವ್​ ಸಾಮಾಜಿಕ ತಾಣದಲ್ಲಿ ಸದಾ ಆ್ಯಕ್ಟೀವ್​ ಇರುತ್ತಾರೆ. ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ.. ಈ ಹಿನ್ನೆಲೆಯಲ್ಲಿ ಸಿಂಪಲ್ ಸುಂದರಿ ಶ್ವೇತಾ ಶ್ರೀ ವಾತ್ಸವ್ ತಮ್ಮ ಮುದ್ದಿನ ಮಗಳು ಆಸ್ಮಿತ ಜೊತೆ ಯೋಗ ಮಾಡಿದ್ದಾರೆ. ತಾಯಿ ಮಗಳ ಯೋಗಾಸನ ಬಲು ಮಜವಾಗಿದೆ.

ಶ್ವೇತಾ ಶ್ರೀವಾತ್ಸವ್ ಅವರಿಗೆ ಸಾಕಷ್ಟು ಸಿನಿಮಾ ಆಫರ್​ಗಳು ಬರುತ್ತಿವೆ. ಸದ್ಯ ‘ರಹದಾರಿ‘ ಸಿನಿಮಾದಲ್ಲಿ ಪೊಲೀಸ್​ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಶ್ವೇತಾ ಶ್ರೀವಾತ್ಸವ್ ತಾಯಿಯಾದಾಗ 2 ವರ್ಷಗಳ ಕಾಲ ಮೆಟರ್ನಿಟಿ ಲೀವ್​ ಪಡೆದುಕೊಂಡಿದ್ದರು. ಇದೀಗ ಮತ್ತೆ ತಮ್ಮ ಕೆರಿಯರ್​ನತ್ತ ಮರಳಿದ್ದಾರೆ. ಮಾತ್ರವಲ್ಲದೆ, ಸಿನಿಮಾಗಾಗಿ 27 ಕೆ.ಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಅದಕ್ಕಾಗಿ ಯೋಗ, ವ್ಯಾಯಾಮಾ, ಡಯೇಟ್​ ಮಾಡುತ್ತಿದ್ದಾರಂತೆ.

ಕಿರಗೂರಿನ ಗಯ್ಯಾಳಿಗಳು‘ ಸಿನಿಮಾದ ನಂತರ ಶ್ವೇತಾ ಒಪ್ಪಿಕೊಂಡಿರುವ ಸಿನಿಮಾ ರ‘ಹದಾರಿ‘. ಈ ಸಿನಿಮಾಗೆ ಗಿರೀಶ್​ ವೈರಮುಡಿ ಆ್ಯಕ್ಷನ್​​ ಕಟ್​ ಹೇಳುತ್ತಿದ್ದಾರೆ.

- Advertisement -
spot_img

Latest News

error: Content is protected !!