Thursday, May 2, 2024
Homeತಾಜಾ ಸುದ್ದಿನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ಅರೆಸ್ಟ್

ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ಅರೆಸ್ಟ್

spot_img
- Advertisement -
- Advertisement -

ಬಾಲಿವುಡ್ ನಟಿ ರಾಖಿ ಸಾವಂತ್ ಹಾಗೂ ಮೈಸೂರಿನ ಹುಡುಗ ಆದಿಲ್ ಖಾನ್ ಇತ್ತೀಚೆಗಷ್ಟೇ ಮದುವೆ ಆಗಿ ಸುದ್ದಿಯಾಗಿದ್ರು. ಮದುವೆ ಸುದ್ದಿಯ ಬೆನ್ನಲ್ಲೇ ಇವರ ಸಂಸಾರದಲ್ಲಿ ಬಿರುಕು ಮೂಡಿದ್ದು ಜಗಜ್ಜಾಹೀರಾಯ್ತು. ಇದೀಗ ಪತಿ ಆದಿಲ್​ ಖಾನ್​ ತನಗೆ ಮೋಸ ಮಾಡಿದ್ದಾನೆಂದು ರಾಖಿ ಸಾವಂತ್​ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಆದಿಲ್‌ ಖಾನ್‌ನನ್ನ ಬಂಧಿಸಿದ್ದಾರೆ.

ಆದಿಲ್‌ ತನ್ನ ಹಣವನ್ನು ಕದ್ದಿದ್ದಾನೆ. ತನ್ನ ಮೇಲೆ ಹಲ್ಲೆ ನಡೆಸಿದ್ದಾನೆಂದು ರಾಖಿ ದೂರು ನೀಡಿದ್ದಾರೆನ್ನಲಾಗಿದೆ. ಅಲ್ಲದೇ ಆತ ತನ್ನನ್ನ ಮದುವೆಯಾಗಿ ಬೇರೊಬ್ಬಳೊಂದಿಗೆ ಅಫೇರ್‌ ಇಟ್ಟುಕೊಂಡಿದ್ದಾನೆಂದು ರಾಖಿ ಆರೋಪಗಳ ಸುರಿಮಳೆಗೈದಿದ್ದಾರೆ.

- Advertisement -
spot_img

Latest News

error: Content is protected !!