Wednesday, June 24, 2026
Homeಮನರಂಜನೆಸ್ಯಾಂಡಲ್ ವುಡ್ ನಟ ಅಜಯ್ ರಾವ್ ವಿವಾಹ ವಿಚ್ಚೇದನ?; ಕೋರ್ಟ್ ಮೊರೆ ಹೋದ ಪತ್ನಿ

ಸ್ಯಾಂಡಲ್ ವುಡ್ ನಟ ಅಜಯ್ ರಾವ್ ವಿವಾಹ ವಿಚ್ಚೇದನ?; ಕೋರ್ಟ್ ಮೊರೆ ಹೋದ ಪತ್ನಿ

- Advertisement -
- Advertisement -

ಬೆಂಗಳೂರು: ಚಲನಚಿತ್ರ ‌ನಟ ಅಜಯ್ ರಾವ್ ಪತ್ನಿ ಸ್ವಪ್ನಾ ರಾವ್ ವಿವಾಹ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಅಜಯ್ ರಾವ್ ವಿರುದ್ದ ಸ್ವಪ್ನಾ ರಾವ್ ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ.

2014ರ ಡಿಸೆಂಬರ್ ನಲ್ಲಿ ಅಜಯ್ ರಾವ್ ಮತ್ತು ಸ್ವಪ್ನಾ ರಾವ್ ಪ್ರೇಮ ವಿವಾಹವಾಗಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆಯ ದೇವಸ್ಥಾನ ವೊಂದರಲ್ಲಿ ಸರಳ ವಿವಾಹ ನಡೆದಿತ್ತು.

ಎಕ್ಸ್ ಕ್ಯೂಸ್ ಮೀ ಚಲನಚಿತ್ರದ ಮೂಲಕ ನಾಯಕನಾಗಿ ಅಜಯ್ ರಾವ್ ಸ್ಯಾಂಡಲ್ ವುಡ್ ಪ್ರವೇಶಿಸಿದ್ದು, ಇತ್ತೀಚೆಗೆ ಯುದ್ಧ ಕಾಂಡ ಚಿತ್ರ ತೆರೆ ಕಂಡಿತ್ತು.

- Advertisement -

Latest News

error: Content is protected !!