Saturday, June 29, 2024
Homeಕರಾವಳಿಉಡುಪಿಕಾರ್ಕಳ: ಟಿಪ್ಪರ್–ಕ್ರೂಸರ್‌ ನಡುವೆ ಅಪಘಾತ: ಮಕ್ಕಳು ಸೇರಿ 9 ಮಂದಿಗೆ ಗಾಯ: ವಾಹನಗಳು ಜಖಂ

ಕಾರ್ಕಳ: ಟಿಪ್ಪರ್–ಕ್ರೂಸರ್‌ ನಡುವೆ ಅಪಘಾತ: ಮಕ್ಕಳು ಸೇರಿ 9 ಮಂದಿಗೆ ಗಾಯ: ವಾಹನಗಳು ಜಖಂ

spot_img
- Advertisement -
- Advertisement -

ಕಾರ್ಕಳ: ಟಿಪ್ಪರ್‌ ಹಾಗೂ ಕ್ರೂಸರ್‌ ನಡುವೆ ಅಪಘಾತವಾಗಿ 9 ಮಂದಿ ಗಾಯಗೊಂಡ ಘಟನೆ ಮಾಳ ಎಸ್.ಕೆ ಬಾರ್ಡ‌ರ್ ನ ಓಟೆಹಳ್ಳಿ ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಿಪ್ಪ‌ರ್ ಹಾಗೂ ಕ್ರೂಸರ್‌ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಮಕ್ಕಳ ಸಹಿತ 9 ಮಂದಿ ಗಾಯಗೊಂಡಿದ್ದಾರೆ. ಎರಡು ವಾಹನಗಳು ಜಖಂಗೊಂಡಿದ್ದು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!