Thursday, June 4, 2026
Homeಕರಾವಳಿಉಡುಪಿಉಡುಪಿ: ಚಪ್ಪಲಿ ಖರೀದಿಸುವುದಾಗಿ ಹೇಳಿ ಮನೆಯಿಂದ ಹೋದ ಯುವಕ ನಾಪತ್ತೆ

ಉಡುಪಿ: ಚಪ್ಪಲಿ ಖರೀದಿಸುವುದಾಗಿ ಹೇಳಿ ಮನೆಯಿಂದ ಹೋದ ಯುವಕ ನಾಪತ್ತೆ

- Advertisement -
- Advertisement -

ಉಡುಪಿ: ಚಪ್ಪಲಿ ಖರೀದಿಸುವುದಾಗಿ ಹೇಳಿ ಮನೆಯಿಂದ ಹೋದ ಯುವಕ ನಾಪತ್ತೆಯಾಗಿರುವ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ. ಮಹಮ್ಮದ್ ಕಬೀರ್ (25) ನಾಪತ್ತೆಯಾದ ಯುವಕ.

ಕಬೀರ್ ಜೂ. 18ರಂದು ಪಲಿಮಾರಿನ ತನ್ನ ಮನೆಯಿಂದ ಚಪ್ಪಲಿ ಖರೀದಿಸುವುದಾಗಿ ಹೇಳಿ ಹೋಗಿದ್ದು ನಾಪತ್ತೆಯಾಗಿತ್ತಾರೆ. ಇವರು 5.5 ಅಡಿ ಎತ್ತರ, ಬಳಿ ಮೈಬಣ್ಣ, ತೆಳ್ಳನೆ ಶರೀರದ ಅವರು ತುಳು, ಬ್ಯಾರಿ ಹಾಗೂ ಕನ್ನಡ ಭಾಷೆ ಬಲ್ಲವರಾಗಿದ್ದಾರೆ.

ಬಿಳಿ ತುಂಬು ತೋಳಿನ ಶರ್ಟು ಹಾಗೂ ಪ್ಯಾಂಟು ಧರಿಸಿರುವ ಅವರ ಬಗೆಗೆ ಯಾರಿಗಾದರೂ ತಿಳಿದು ಬಂದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ(0820 2555452)ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!