Thursday, July 16, 2026
Homeತಾಜಾ ಸುದ್ದಿಥೈಲ್ಯಾಂಡ್‌ಗೆ ಹಾರಿದ `777 ಚಾರ್ಲಿ’ ಟೀಂ: ಯಶಸ್ಸಿನ ಸಂಭ್ರಮದಲ್ಲಿ ರಕ್ಷಿತ್  ಶೆಟ್ಟಿ & ಗ್ಯಾಂಗ್

ಥೈಲ್ಯಾಂಡ್‌ಗೆ ಹಾರಿದ `777 ಚಾರ್ಲಿ’ ಟೀಂ: ಯಶಸ್ಸಿನ ಸಂಭ್ರಮದಲ್ಲಿ ರಕ್ಷಿತ್  ಶೆಟ್ಟಿ & ಗ್ಯಾಂಗ್

- Advertisement -
- Advertisement -

ಕ್ಷಿತ್ ಶೆಟ್ಟಿ `777 ಚಾರ್ಲಿ’ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಕಲೆಕ್ಷನ್ ಮಾಡಿದೆ. ಈ ಖುಷಿಯಲ್ಲಿ ರಕ್ಷಿತ್ ಆಂಡ್ ಗ್ಯಾಂಗ್ ಥೈಲ್ಯಾಂಡ್‌ಗೆ ಹಾರಿದ್ದಾರೆ.

ಹೌದು.. `777 ಚಾರ್ಲಿ’ ಗೆದ್ದ ಖುಷಿಯಲ್ಲಿ ರಕ್ಷಿತ್ ಜತೆ ಚಾರ್ಲಿ ಕುಟುಂಬ ಕೂಡ ಥೈಲ್ಯಾಂಡ್‌ಗೆ ಹಾರಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ನಿರ್ದೇಶಕ ಕಿರಣ್ ರಾಜ್ ಮತ್ತು ತೆರೆಯ ಹಿಂದೆ ಕೆಲಸ ಮಾಡುವ ತಂತ್ರಜ್ಞರು ಕೂಡ ಭಾಗಿಯಾಗಿದ್ದಾರೆ.

ಥೈಲ್ಯಾಂಡ್‌ನ ಸುಂದರ ಜಾಗಗಳಿಗೆ ಭೇಟಿ ನೀಡಿದ್ದಾರೆ. ಇಡೀ ತಂಡ ವಿದೇಶದಲ್ಲಿ ರಕ್ಷಿತ್ ಜೊತೆ ಎಂಜಾಯ್ ಮಾಡಿದ್ದಾರೆ. ಆದರೆ ಇಲ್ಲಿ ಚಾರ್ಲಿ ಮಾತ್ರ ಮಿಸ್ಸಿಂಗ್. ಒಟ್ನಲ್ಲಿ ತಂಡದ ಖುಷಿ, ಜೋಶ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

- Advertisement -

Latest News

error: Content is protected !!