Saturday, June 6, 2026
Homeಕರಾವಳಿಉಡುಪಿಕಾರ್ಕಳ: ಬಸ್‌ಗಳ ನಡುವೆ ಡಿಕ್ಕಿ: ಓರ್ವ ಸವಾರನಿಗೆ ಗಾಯ, ಪ್ರಯಾಣಿಕರು ಅಪಾಯದಿಂದ ಪಾರು

ಕಾರ್ಕಳ: ಬಸ್‌ಗಳ ನಡುವೆ ಡಿಕ್ಕಿ: ಓರ್ವ ಸವಾರನಿಗೆ ಗಾಯ, ಪ್ರಯಾಣಿಕರು ಅಪಾಯದಿಂದ ಪಾರು

- Advertisement -
- Advertisement -

ಕಾರ್ಕಳ: ಕಾಲೇಜು ಬಸ್‌ ಹಾಗೂ ಖಾಸಗೀ ಬಸ್‌ ನಡುವೆ ಅಪಘಾತವಾಗಿದ್ದು, ಸವಾರನೊಬ್ಬನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಬೆಳ್ಮಣ್‌ ಸಮೀಪ ನಡೆದಿದೆ.

ಹಿಂದೆ ಬರ್ತಿದ್ದ ವಾಹನ ಗಮನಿಸದ ಕಾಲೇಜು ಬಸ್‌ ಚಾಲಕ ಸಡೆನ್ನಾಗಿ ಬಲಕ್ಕೆ ತಿರುಗಿದ್ದಾನೆ. ಇದ್ರಿಂದ ಹಿಂಬದಿಯಿಂದ ಬರ್ತಿದ್ದ ಬಸ್‌ ನಿಯಂತ್ರಣ ತಪ್ಪಿ ಕಾಲೇಜು ಬಸ್‌ಗೆ ಡಿಕ್ಕಿ ಹೊಡೆದಿದೆ. ಎರಡು ಬಸ್‌ಗಳು ಜಖಂಗೊಂಡಿವೆ.

- Advertisement -

Latest News

error: Content is protected !!