- Advertisement -
- Advertisement -
ಕಡಬ; ಬೈಕ್ ಮಧ್ಯೆ ಅಪಘಾತವಾಗಿ ಸ್ಕೂಟಿ ಸವಾರೆಗೆ ಗಾಯವಾಗಿರುವ ಘಟನೆ ಕಡಬದಲ್ಲಿ ನಡೆದಿದೆ.ಕಳಾರ ಸಮೀಪದ ಕೋಡಿ ವಾಸು ಗಾಯಗೊಂಡವರು. ಅಂಚೆ ಕಚೇರಿ ಬಳಿಯ ಆಟೋ ನಿಲ್ದಾಣದ ಮುಂಭಾಗ ಈ ಅಪಘಾತ ನಡೆದಿದ್ದು ಕಡಬದಿಂದ ಕಳಾರದತ್ತ ಹೋಗುತ್ತಿದ್ದ ಸ್ಕೂಟಿ ಸವಾರ ಮತ್ತು ಕಡಬದತ್ತ ಬರುತ್ತಿದ್ದ ಬೈಕ್ ನಡುವೆ ಅಪಘಾತವಾಗಿದೆ.
ಬೈಕ್ ಸವಾರ ನಿವೃತ್ತ ಯೋಧ ಎಂಬ ಮಾಹಿತಿ ಲಭಿಸಿದ್ದು ಅವರಿಗೂ ಸಣ್ಣ ಗಾಯವಾಗಿದೆ. ಸ್ಕೂಟಿ ಸವಾರನಿಗೆ ಹೆಚ್ಚಿನ ಗಾಯವಾಗಿದ್ದು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದು ಹೆಚ್ಚಿನ ಚಿಕಿತ್ಸೆ ಗೆ ಪುತ್ತೂರಿಗೆ ಕರೆದೊದ್ಯಿದ್ದಾರೆ.
- Advertisement -