Thursday, June 4, 2026
Homeಕರಾವಳಿಕಾಸರಗೋಡುಉಪ್ಪಳ: ಲಾರಿ - ಖಾಸಗಿ ಬಸ್‌ ನಡುವೆ ಅಪಘಾತ: ಘಟನೆಯಲ್ಲಿ 20 ಮಂದಿಗೆ ಗಾಯ

ಉಪ್ಪಳ: ಲಾರಿ – ಖಾಸಗಿ ಬಸ್‌ ನಡುವೆ ಅಪಘಾತ: ಘಟನೆಯಲ್ಲಿ 20 ಮಂದಿಗೆ ಗಾಯ

- Advertisement -
- Advertisement -

ಉಪ್ಪಳ: ಲಾರಿ ಮತ್ತು ಖಾಸಗಿ ಬಸ್‌ ನಡುವೆ ಅಪಘಾತ ಸಂಭವಿಸಿ ಸುಮಾರು 20 ಮಂದಿ ಗಾಯಗೊಂಡ ಘಟನೆ ಉಪ್ಪಳ ಗೇಟ್ ಬಳಿ ನಿನ್ನೆ ಶುಕ್ರವಾರ ರಾತ್ರಿ ನಡೆದಿದೆ.

ಖಾಸಗಿ ಬಸ್‌ ಬೆಂಗಳೂರಿಗೆ ತೆರಳುತ್ತಿದ್ದು, ಮಂಗಳೂರಿನಿಂದ ಕೊಚ್ಚಿ ಕಡೆಗೆ ಹೋಗುತ್ತಿದ್ದ ಲಾರಿ ನಡುವೆ ಢಿಕ್ಕಿ ಹೊಡೆದಿದೆ.  ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!