Sunday, June 7, 2026
Homeತಾಜಾ ಸುದ್ದಿಪ್ರಾರ್ಥನೆ ಈಡೇರಿಸಿದ ದೇವರಿಗೆ ಪನಿಶ್ ಮೆಂಟ್- ಪುರಾತನ ದೇವಾಲಯದಲ್ಲಿಯ ಶಿವಲಿಂಗ ಭಗ್ನ ಗೊಳಿಸಿ ಚರಂಡಿ ನೀರಿಗೆ...

ಪ್ರಾರ್ಥನೆ ಈಡೇರಿಸಿದ ದೇವರಿಗೆ ಪನಿಶ್ ಮೆಂಟ್- ಪುರಾತನ ದೇವಾಲಯದಲ್ಲಿಯ ಶಿವಲಿಂಗ ಭಗ್ನ ಗೊಳಿಸಿ ಚರಂಡಿ ನೀರಿಗೆ ಎಸೆದ ಯುವಕ

- Advertisement -
- Advertisement -

ಉತ್ತರಾಖಂಡ : ಇಲ್ಲಿನ ಅಲ್ಮೊರಾ ಜಿಲ್ಲೆಯಲ್ಲಿ ಯುವಕನೋರ್ವ ಪುರಾತನ ದೇವಾಲಯದಲ್ಲಿಯ ಶಿವಲಿಂಗ ಹಾಗೂ ಬೈರವ ಬಾಬಾ ವಿಗ್ರಹಗಳನ್ನು ಭಗ್ನಗೊಳಿಸಿ, ಚರಂಡಿ ನೀರಿಗೆ ಎಸೆದ ಘಟನೆ ವರದಿಯಾಗಿದೆ. ದೇವರು ತನ್ನ ಪ್ರಾರ್ಥನೆ ಈಡೇರಿಸಲಿಲ್ಲವೆಂದು ಕೋಪಗೊಂಡು ಈ ಕೃತ್ಯ ನೆರವೇರಿಸಿದ್ದಾರೆ.

ಚಿಟೈಲಿಗಡ್ ಗ್ರಾಮದ ತಾರಾ ಸಿಂಗ್ ರಾಣಾ ಎಂಬ ಯುವಕ ತನ್ನ ಕೋಪವನ್ನ ದೇವರ ಮೇಲೆ ತಿರಿಸಿದ್ದಾನೆ .ತೀವ್ರ ಕಾಲುನೋವಿನಿಂದ ಪುರಾತನ ದೇವಸ್ಥಾನಕ್ಕೆ ತೆರಳಿ, ಅಲ್ಲಿರುವ ಶಿವಲಿಂಗ ಹಾಗೂ ಬೈರವ ಬಾಬಾ ದೇವರಲ್ಲಿ ಪ್ರಾರ್ಥನೆ ಸಲ್ಲಿಸುದ್ದ. ಆದರೆ, ಇಷ್ಟು ವರ್ಷ ಕಳೆದರೂ ಆತನ ಕಾಲು ನೋವು ಮಾತ್ರ ಕಡಿಮೆಯಾಗಲಿಲ್ಲ. ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾನೆ.

- Advertisement -

Latest News

error: Content is protected !!