Sunday, June 7, 2026
Homeತಾಜಾ ಸುದ್ದಿವಿಟ್ಲ; ಅನ್ಯಕೋಮಿನ ಯುವಕರರಿಂದ ಹಿಂದೂ ಯುವಕನ ಮೇಲೆ ಹಲ್ಲೆ ಪ್ರಕರಣ; ವಿ ಹಿ ಪ, ಭಜರಂಗದಳ...

ವಿಟ್ಲ; ಅನ್ಯಕೋಮಿನ ಯುವಕರರಿಂದ ಹಿಂದೂ ಯುವಕನ ಮೇಲೆ ಹಲ್ಲೆ ಪ್ರಕರಣ; ವಿ ಹಿ ಪ, ಭಜರಂಗದಳ ತೀವ್ರ ಖಂಡನೆ

- Advertisement -
- Advertisement -

ವಿಟ್ಲ; ಅನ್ಯಕೋಮಿನ ಯುವಕರು ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್ ಭಜರಂಗದಳ ಖಂಡನೆ ವ್ಯಕ್ತಪಡಿಸಿದ್ದು, ಹಿಂದೂ ಯುವಕನ ಮೇಲೆ ಹಲ್ಲೆಗೈದ ಎಲ್ಲಾ ಅನ್ಯಕೋಮಿನ ಯುವಕರನ್ನು ತಕ್ಷಣವೆ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪುತ್ತೂರು ಜಿಲ್ಲಾ ಪ್ರಮುಖ್ ಪದ್ಮನಾಭ ಕಟ್ಟೆ, ವಿಟ್ಲ ಭಜರಂಗದಳ ಸಂಚಾಲಕ ಚೇತನ್ ಕಡಂಬು ಸೇರಿದಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಸೈಡ್ ಕೊಜುವ ವಿಚಾರಕ್ಕೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಹಿಂದೂ ಯುವಕ ಪ್ರಕಾಶ್ ಅವರ ಮೇಲೆ ಕಾರಿನಲ್ಲಿದ್ದ ಅನ್ಯಕೋಮಿನ ಯುವಕರ ತಂಡವೊಂದು ಹಲ್ಲೆ ಕನ್ಯಾನ ಜಂಕ್ಷನ್ ನಲ್ಲಿ ಹಲ್ಲೆ ಮಾಡಿತ್ತು.ಹಲ್ಲೆಯಿಂದ  ಗಾಯಗೊಂಡ ಪ್ರಕಾಶ್ ಎಂಬವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!